Video: ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ ಸಡಗರ
Udupi Krishna Matha: ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠಕ್ಕೆ ಹರಿದು ಬಂದಿತ್ತು. ಬೆಳಿಗ್ಗೆ ಕನಕ ಗೋಪುರದ ಮುಂಭಾಗದಲ್ಲಿ ಮಹಾರಾಷ್ಟ್ರದ ಆಲಾರೆ ಗೋವಿಂದ ತಂಡ ಮಡಿಕೆ ಒಡೆದರು.Last Updated 15 ಸೆಪ್ಟೆಂಬರ್ 2025, 16:24 IST