ವೈಜ್ಞಾನಿಕವಾಗಿ ತೂಕ ಹೆಚ್ಚಿಸುವುದು ಹೇಗೆ? ಇಲ್ಲಿದೆ ಸರಳ ಕ್ರಮಗಳು
Healthy Weight Gain: ತೂಕ ಎಂಬ ಪದ ಕೇಳಿದಾಕ್ಷಣ ನಮ್ಮ ಮನಸ್ಸು ಅದನ್ನು ಕಡಿಮೆ ಮಾಡುವತ್ತ ಹೋಗುತ್ತದೆ. ಆರೋಗ್ಯಕರ ತೂಕ ಹೆಚ್ಚಿಸುವುದು ಸುಲಭದ ವಿಚಾರವಲ್ಲ. ದೇಹ ದ್ರವ್ಯರಾಶಿಯ ಸೂಚ್ಯಾಂಕ 18.5 ಕ್ಕಿಂತ ಕಡಿಮೆ ಇರುವವರು ಕಡಿಮೆ ತೂಕವಿರುತ್ತಾರೆ.Last Updated 22 ನವೆಂಬರ್ 2025, 7:43 IST