ಕಲಿಕೆಗೆ ವರ್ಕ್ಶೀಟ್ ನೆರವು
ಮಕ್ಕಳಿಗೆ ಪಾಠವನ್ನು ಕಂಠಪಾಠ ಮಾಡಿಸುವುದರಿಂದ ಹೆಚ್ಚು ಅಂಕ ಗಳಿಸಬಹುದೇ ಹೊರತು ವಿಷಯ ಅರ್ಥವಾಗುವುದು ಕಡಿಮೆ. ಈ ಪರಿಪಾಠ ಉನ್ನತ ಶಿಕ್ಷಣ ಮಾಡುವಾಗ ಕಲಿಕೆಯಲ್ಲಿ ಹಿಂದುಳಿಯುವಂತಾಗುತ್ತದೆ. ಅದರ ಬದಲು ವರ್ಕ್ಶೀಟ್ ಮೂಲಕ ಅರ್ಥವಾಗುವಂತೆ ಮಾಡಬಹುದು.Last Updated 23 ಏಪ್ರಿಲ್ 2019, 19:30 IST