ವಿಶ್ವಕಪ್ ಹಾಕಿ: ಪಾಕ್ಗೆ ವಿಘ್ನ?
ಆರ್ಥಿಕ ಸಂಕಷ್ಟ ದಿಂದಾಗಿ ಪಾಕಿಸ್ತಾನ ಹಾಕಿ ತಂಡ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊ ಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹಾಕಿ ತಂಡದ ಕೋಚ್ ತಾಕಿರ್ ದಾರ್ ಮತ್ತು ವ್ಯವಸ್ಥಾಪಕ ಹಸನ್ ಸರ್ದಾರ್ ಹೇಳಿದ್ದಾರೆ.Last Updated 8 ನವೆಂಬರ್ 2018, 20:27 IST