ಸರ್ವಕಾಲಕ್ಕೂ ಹೊಂದುವ ‘ಯಥಾ ತಥಾ’
ಈ ಹಿಂದೆ ‘ಮಾ’ ಎಂಬ ಒಂಭತ್ತು ನಿಮಿಷದ ಕಿರುಚಿತ್ರವನ್ನು ತಯಾರಿಸಿ ವಿಶ್ವವಿಖ್ಯಾತಿ ಪಡೆದಿದ್ದ ಅಜ್ನಾ ಕ್ರಿಯೇಷನ್ಸ್ ತಂಡದ ಹುಡುಗರು ಈಗ ನಾಲ್ಕು ನಿಮಿಷದ ‘ಯಥಾ ತಥಾ’ ಎಂಬ ಕಿರುಚಿತ್ರವನ್ನು ತಯಾರಿಸಿದ್ದು, ಶೀಘ್ರದಲ್ಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದ್ದಾರೆ.Last Updated 23 ಅಕ್ಟೋಬರ್ 2018, 20:01 IST