ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಹೊಸ ವರ್ಷಕ್ಕೆ ಲಡ್ಡುಗಳ ವಿತರಣೆ
ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಹೊಸವರ್ಷದ ಪ್ರಯುಕ್ತ ಜನವರಿ 1ರಂದು ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲು ತಯಾರಿಸುತ್ತಿರುವ 2 ಲಕ್ಷ ಲಡ್ಡುಗಳನ್ನು ದೇಗುಲದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಶುಕ್ರವಾರ ಪರಿಶೀಲಿಸಿದರು. ದೇಗುಲದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಇದ್ದಾರೆLast Updated 27 ಡಿಸೆಂಬರ್ 2019, 20:30 IST