ಅತೀ ಹಿರಿಯ ಯೂಟ್ಯೂಬರ್ 'ಪಾಕ ಪ್ರವೀಣೆ' ಮಸ್ತಾನಮ್ಮ ಇನ್ನಿಲ್ಲ
ಕಂಟ್ರೀ ಫುಡ್ಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಡುಗೆ ವಿಧಾನಗಳನ್ನು ಪರಿಚಯಿಸುವ ಈ ಪಾಕ ಪ್ರವೀಣೆ ಸೋಮವಾರ ರಾತ್ರಿ ಗುಂಟೂರು ಜಿಲ್ಲೆಯ ಗುಡಿವಾಡ ಗ್ರಾಮದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ.Last Updated 5 ಡಿಸೆಂಬರ್ 2018, 14:59 IST