ಮಾಜಿ ಯೋಧರಿಗೆ ವಸತಿ ನೀಡಲು ಆದ್ಯತೆ: ಸೋಮಣ್ಣ
‘ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮ ಸಮೀಪ ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಬಿಎಸ್ವೈ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳನ್ನು ನೀಡುವಾಗ ಮೊದಲು ಮಾಜಿ ಯೋಧರಿಗೆ ಮತ್ತು ಸ್ಥಳೀಯ ವಸತಿ ನಿರ್ಗತಿಕರಿಗೆ ಆದ್ಯತೆ ನೀಡಬೇಕು’ ಎಂದು ವಸತಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.Last Updated 23 ಮೇ 2020, 19:04 IST