ಹೋಚಿಮಿನ್ ನಗರದ ಮಡಿಲಲ್ಲಿ...
ವಿಯೆಟ್ನಾಂ ಪ್ರವಾಸ ಅಂದಕೂಡಲೆ ದಡಬಡನೆ ಮ್ಯಾಪ್ ನೋಡಿ ಹೋಚಿಮಿನ್ ಸಿಟಿ ಬಿಟ್ಟರೆ ಬೇರೇನಿಲ್ಲ ಅಂದು ಬೇರೆ ಸ್ಥಳ ಹುಡುಕುವವರೇ ಜಾಸ್ತಿ. ಆದರೆ ಅಮೇರಿಕಾ ದೊಡ್ಡಣ್ಣನಿಗೆ 19 ವರ್ಷ ನೀರು ಕುಡಿಸಿ ಅತೀ ದೀರ್ಘಕಾಲದ ಯುದ್ಧ ಮಾಡಿ ಜಗ್ಗದೇ ನಿಂತ ವಿಯೆಟ್ನಾಂ ಸ್ವಾಭಿಮಾನದ ಸಂಕೇತವಾಗಿ ಇತಿಹಾಸದಲ್ಲಿ ದಾಖಲಾಗಿದೆ.Last Updated 20 ಅಕ್ಟೋಬರ್ 2018, 19:45 IST