ಎಚ್‌1ಬಿ ವೀಸಾ: ಬದಲಾವಣೆಗೆ ಚಿಂತನೆ

7
ಹೆಚ್ಚು ಕೌಶಲ ಹೊಂದಿರುವ – ಹೆಚ್ಚು ವೇತನ ಪಡೆಯುತ್ತಿರುವ ವಿದೇಶಿಗರಿಗೆ ಅವಕಾಶ ನಿರೀಕ್ಷೆ

ಎಚ್‌1ಬಿ ವೀಸಾ: ಬದಲಾವಣೆಗೆ ಚಿಂತನೆ

Published:
Updated:

ವಾಷಿಂಗ್ಟನ್‌: ಎಚ್‌1ಬಿ ವೀಸಾ ಅರ್ಜಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಅಮೆರಿಕ ಮುಂದಾಗಿದ್ದು, ಹೆಚ್ಚು ಕೌಶಲ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುತ್ತಿರುವ ನೌಕರರಿಗೆ ಮಾತ್ರ ಈ ವೀಸಾ ನೀಡುವ ಉದ್ದೇಶ ಹೊಂದಿದೆ. 

ಅಮೆರಿಕದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಉದ್ಯೋಗಿಗಳು ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್‌)ನಲ್ಲಿ ನೋಂದಣಿ ಮಾಡಿಸಿರಬೇಕು ಎಂದು ಅದು ಹೇಳಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !