ಗುರುವಾರ , ನವೆಂಬರ್ 14, 2019
18 °C

ಕೊಲ್ಲಿ ರಾಷ್ಟ್ರಗಳಿಗೆ ಅಮೆರಿಕ ಸೇನೆ

Published:
Updated:

ವಾಷಿಂಗ್ಟನ್‌: ಕೊಲ್ಲಿ ರಾಷ್ಟ್ರಗಳಿಗೆ ಸೇನೆಯ ತುಕಡಿಗಳನ್ನು ಕಳುಹಿಸಲಾಗುವುದು ಎಂದು ಅಮೆರಿಕ ತಿಳಿಸಿದೆ.

ಇರಾನ್‌ ವಿರುದ್ಧದ ನಿರ್ಬಂಧ ಕ್ರಮಗಳನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ ತಕ್ಷಣವೇ ಈ ಹೇಳಿಕೆ ಹೊರಬಿದ್ದಿದೆ.

ಪ್ರತಿಕ್ರಿಯಿಸಿ (+)