ಶುಕ್ರವಾರ, ಜನವರಿ 24, 2020
28 °C

ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಗುಲ್ಬರ್ಗ:  ಶರಣಮ್ಮ ಡಿಗ್ಗಾವಿ ಸ್ಮಾರಕ ಶಿಕ್ಷಣ ಸಂಸ್ಥೆ, ಶ್ರೀ ಗುರು ವಿದ್ಯಾಪೀಠ ವಿಜ್ಞಾನ ಪದವಿ ಪೂರ್ವ ಕಾಲೇಜು ಖಣದಾಳ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಶ್ರೀ ಗುರು ವಿದ್ಯಾಪೀಠ ಸಂಸ್ಥೆಯಲ್ಲಿ ವಿಭಾಗ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆ–2013 ಜರುಗಿತು.ಶ್ರೀ ಗುರು ವಿದ್ಯಾ ಪೀಠ ಸಂಸ್ಥೆಯ ಕಾರ್ಯದರ್ಶಿ ಶಿವರಾಜ ವಿ.ಡಿಗ್ಗಾವಿ  ಉದ್ಘಾಟಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಂ.­ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್‌.ಐ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನರೇಂದ್ರ ಬಡಶೇಷಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ  ಎ.ಎಚ್‌.­ಯಲಮನಿ,  ಅಂಬಣ್ಣ ಜೀವಣಗಿ ಉಪಸ್ಥಿತರಿದ್ದರು.

ವೈಜನಾಥ ಹುಡಗಿ ಸ್ವಾಗತಿಸಿದರು. ಬಸವರಾಜ ಬಿರಾದಾರ ನಿರೂಪಿಸಿದರು. ವಿಜಯಕುಮಾರ ಹುಲಿ ವಂದಿಸಿದರು.

ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶ (ದ್ವಿತೀಯ ಪಿಯುಸಿ): ರಸಪ್ರಶ್ನೆ ಸ್ಪರ್ಧೆ: ಅಮರೇಶ, ಬಾಬುದ್ದೀನ್ ರಾಯ­ಚೂರು,  (ಪ್ರಥಮ), ವಿಜಯ­ಕುಮಾರ, ಸುಧರ್ಶನ ಕೊಪ್ಪಳ, (ದ್ವಿತೀಯ), ಜೈಪ್ರಕಾಶ, ವರುಣ ಗುಲ್ಬರ್ಗ (ತೃತೀಯ).

ಚರ್ಚಾ ಸ್ಪರ್ಧೆ(ಕನ್ನಡ): ಶೃತಿ ಎಚ್‌.ಆರ್‌, ಕೊಪ್ಪಳ­(ಪ್ರಥಮ), ಹರಿಣಿ, ಯಾದಿಗಿರಿ (ದ್ವಿತೀಯ),­ಸುಮಲತಾ ರಾಯಚೂರು (ತೃತೀಯ),

ಚರ್ಚಾ ಸ್ಪರ್ಧೆ(ಇಂಗ್ಲಿಷ್):  ತನ್ವೀರ್‌ ಜಾಹಾನ್ ಅಬ್ದುಲ್‌ ಗನಿ (ಪ್ರಥಮ), ಅಬ್ದುಲ್‌ ಖಾದರ್ ರಾಯಚೂರು (ದ್ವಿತೀಯ), ಸೈಯದ ಅನ್ವರ್‌ ಉಲ್‌ ಹಕೀ ಸೈಯದ್‌ ಫಜಲುಲ್‌ ಹಕೀ ಬೀದರ್‌ (ತೃತೀಯ).ಪ್ರಬಂಧ ಕನ್ನಡ: ದೀಪಿಕಾ ಎಚ್‌.ಜಿ, ಬಳ್ಳಾರಿ (ಪ್ರಥಮ), ಮಹೇಶ್ವರಿ ಬಡಿಗೇರ, ಕೊಪ್ಪಳ(ದ್ವಿತೀಯ), ಸಣ್ಣ ರಾಘವೇಂದ್ರ, ರಾಯಚೂರು (ತೃತೀಯ).

ಪ್ರಬಂಧ ಇಂಗ್ಲಿಷ್‌: ಪ್ರತೀಕ್ಷಾ ಎಸ್‌.ಕೆ, ಹೊಸಪೇಟೆ (ಪ್ರಥಮ), ಚಂದನ ಕೆ.ಉಪ­ನೇಶಿ, ಮಾನ್ವಿ  (ದ್ವಿತೀಯ), ಎಸ್‌.ಅರುಣಾ, ಸಿಂಧನೂರ (ತೃತೀಯ).

ವಿಜ್ಞಾನ ಉಪನ್ಯಾಸ: ಅಫ್ರೀನ್‌, ಗಂಗಾವತಿ (ಪ್ರಥಮ), ಶ್ರೇಯಾನ್ಸ್‌, ಬಳ್ಳಾರಿ (ದ್ವಿತೀಯ),  ಕೀರ್ತಿ, ಬಳ್ಳಾರಿ (ತೃತೀಯ).

ಭಾವಗೀತೆ ಗಾಯನ: ಎ.ಕಿರಣ, ಬಳ್ಳಾರಿ (ಪ್ರಥಮ), ಲಕ್ಷ್ಮೀ ದೇಸಾಯಿ, ಬಳ್ಳಾರಿ (ದ್ವಿತೀಯ), ಪವಿತ್ರಾ ಸೋನಾರ, ಕುಷ್ಟಗಿ (ತೃತೀಯ).ಜನಪದ ಗಾಯನ:  ಕುಮಾರ, ಬಳ್ಳಾರಿ (ಪ್ರಥಮ), ವಿದ್ಯಾಶ್ರೀ ರಾಮಣ್ಣ (ದ್ವಿತೀಯ), ಜುಲಕ್ಷ್ಮೀ ಎಸ್‌.ಪಾಟೀಲ್‌ (ತೃತೀಯ).

ಏಕಪಾತ್ರಾಭಿನಯ: ವಿಜಯಲಕ್ಷ್ಮೀ, ಗುಲ್ಬರ್ಗ (ಪ್ರಥಮ), ಸಾನೀಯ ಅಂಜುಮ್‌, ಬಳ್ಳಾರಿ (ದ್ವಿತೀಯ), ಮಲ್ಲಿಕಾರ್ಜುನ  ಮರಿಸ್ವಾಮಿ, ಗಂಗಾವತಿ (ತೃತೀಯ).

ಚಿತ್ರಕಲೆ: ಕೊಟ್ರೇಶ ಭಾಗ್ಯ ನಗರ (ಪ್ರಥಮ), ತನ್ವೀರ ಶರೀಫ್‌, ಕೊಪ್ಪಳ( ದ್ವಿತೀಯ), ಸುಧಾರಾಣಿ ಎಸ್‌, ಬಸವಕಲ್ಯಾಣ (ತೃತಿಯ).

(ಪ್ರಥಮ ಪಿಯುಸಿ)

ರಸಪ್ರಶ್ನೆ ಸ್ಪರ್ಧೆ: ಪವನದೇವ, ನವೀನ, ಗುಲ್ಬರ್ಗ(ಪ್ರಥಮ), ರಾಘವೇಂದ್ರ, ಖದೀರ್‌ ಪಾಷ ಸಿಂಧನೂರ (ದ್ವಿತೀಯ), ಎಂ.ಜೆ.ಕೀರ್ತಿ, ಸಿ.ಶ್ರೇಶಾ ಬಳ್ಳಾರಿ(ತೃತಿಯ)

ಚರ್ಚಾ ಸ್ಪರ್ಧೆ(ಕನ್ನಡ): ಸೌಮ್ಯ ಮಾಲಿ­ಪಾಟೀಲ್‌ ಕುಕನೂರ (ಪ್ರಥಮ), ನಿಖಿತಾ ಶರಣಪ್ಪ,  ಔರಾದ್‌ (ದ್ವಿತೀಯ), ರಕ್ಷಾ ಕೆ, ಬಳ್ಳಾರಿ (ತೃತೀಯ).ಚರ್ಚಾ ಸ್ಪರ್ಧೆ(ಇಂಗ್ಲಿಷ್‌): ಸ್ಫೂರ್ತಿ ಶಿವಬಸಪ್ಪಾ, ಗುಲ್ಬರ್ಗ(ಪ್ರಥಮ), ದಾಬೊರ­ಲಿ­ದಿಯಾ ಯಾದಗಿರಿ (ದ್ವಿತೀಯ), ಹರ್ಷಿತಾ ಸಿ. ಬಳ್ಳಾರಿ (ತೃತೀಯ).

ಪ್ರಬಂಧ ಕನ್ನಡ: ಭೀಮಣ್ಣ, ಸಿಂಧನೂರ (ಪ್ರಥಮ), ಪ್ರೇಮಕುಮಾರ ಶಶಿಕಾಂತ (ದ್ವಿತೀಯ), ಭಾಗ್ಯಶ್ರೀ ಪ್ರಭಾಕರಾವ (ತೃತೀಯ).

ಪ್ರಬಂಧ ಇಂಗ್ಲಿಷ್‌: ಇಸಮತ್ತ ಮನಸೂರ ಬಳ್ಳಾರಿ(ಪ್ರಥಮ), ವೈಷ್ಣವಿ ಕೆ.ಬಳ್ಳಾರಿ­(ದ್ವಿತೀಯ), ನಮ್ರತಾ ನಂದೂರಕರ (ತೃತೀಯ).

ವಿಜ್ಞಾನ ಉಪನ್ಯಾಸ (ಕನ್ನಡ): ಅಶ್ವಿನಿ ಪಾಟೀಲ, ಗುಲ್ಬರ್ಗ (ಪ್ರಥಮ), ಅಕ್ಷತಾ, ಕೊಪ್ಪಳ  (ದ್ವಿತೀಯ),  ಸಂಗೀತಾ ಸಿಂಧನೂರ(ತೃತೀಯ).ವಿಜ್ಞಾನ ಉಪನ್ಯಾಸ (ಇಂಗ್ಲಿಷ್):  ಸಾತ್ವೀಕ ಬಳ್ಳಾರಿ (ಪ್ರಥಮ), ಪಾರ್ವತಿ ಶಿವನಂದ ಇಟಗಿ ಗುಲ್ಬರ್ಗ (ದ್ವಿತೀಯ), ಡಬೂರಾಲಿಯ ಯಾದಗಿರಿ (ತೃತೀಯ).

ಭಾವಗೀತೆ ಗಾಯನ: ಜೆ.ಎಂ. ಸುಪ್ರಿಯಾ­(ಪ್ರಥಮ), ಸಂಗೀತಾ ಕೊಪ್ಪಳ (ದ್ವಿತೀಯ),  ಜಿ.ಸಿಂಧುಜಾ ಬಳ್ಳಾರಿ (ತೃತೀಯ).

ಜನಪದ ಗಾಯನ: ಮಂಜು ಶ್ರೀ ಗುಲ್ಬರ್ಗ (ಪ್ರಥಮ), ಸಮ್ರೀನ್ ಗಂಗಾವತಿ (ದ್ವಿತೀಯ), ಮಲ್ಲಯ್ಯ ನಿಂಗಪ್ಪ ಬಳ್ಳಾರಿ (ತೃತೀಯ).

ಏಕಪಾತ್ರಭಿನಯ: ನವೀನ್‌ ಕುಮಾರ ರಾಯ­ಚೂರು (ಪ್ರಥಮ), ಕಳಕಪ್ಪ ಹೂಗಾರ ಕೊಪ್ಪಳ (ದ್ವಿತೀಯ),  ರಜನಿ ಎಂ. ಬಳ್ಳಾರಿ (ತೃತೀಯ).

ಚಿತ್ರಕಲೆ : ಡಿ.ರಾಜಶೇಖರ ದೇವಿದಾಸ ಬಳ್ಳಾರಿ (ಪ್ರಥಮ), ಕೆ.ಮಲ್ಲಿಕಾರ್ಜುನ ರಾಮಣ್ಣ (ದ್ವಿತೀಯ),  ಈರೇಶ ನಾಯಕ ಬಳ್ಳಾರಿ (ತೃತೀಯ).

ಪ್ರತಿಕ್ರಿಯಿಸಿ (+)