ಮಳೆಗೆ ಮನೆಯ ಗೋಡೆ ಕುಸಿತ

7

ಮಳೆಗೆ ಮನೆಯ ಗೋಡೆ ಕುಸಿತ

Published:
Updated:
ವಿಟ್ಲ ಸಮೀಪದ ಇಡ್ಕಿದು ಗ್ರಾಮದ ಕಾರ್ಯಾಡಿ ಎಂಬಲ್ಲಿ ಭಾರಿ ಮಳೆಗೆ ಮನೆಯ ಕಾಂಪೌಡ್‌ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ. (ವಿಟ್ಲ  ಚಿತ್ರ)

ವಿಟ್ಲ: ಇಡ್ಕಿದು ಗ್ರಾಮದ ಕಾರ್ಯಾಡಿ ಎಂಬಲ್ಲಿ  ಭಾರಿ ಮಳೆಗೆ ಮನೆಯೊಂದರ ಕಾಂಪೌಂಡ್‌ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ  ನಡೆದಿದೆ.

ಕಾರ್ಯಾಡಿ ನಿವಾಸಿ ಇಸ್ಮಾಯಿಲ್ ಅವರ ಮನೆಯ  ಕಾಂಪೌಂಡ್‌ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಇಸ್ಮಾಯಿಲ್ ಅವರ ಮನೆಯು ಅಪಾಯದಲ್ಲಿದೆ. ಸುಮಾರು ₹40 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !