ಬಿಜೆಪಿಯವರಿಗೂ ಬ್ರಿಟಿಷರಿಗೂ ವ್ಯತ್ಯಾಸವಿಲ್ಲ: ವೀರಪ್ಪ ಮೊಯಿಲಿ

7
ಚಿಕ್ಕಬಳ್ಳಾಪುರದಲ್ಲಿ ಸಂಸದ ಹೇಳಿಕೆ

ಬಿಜೆಪಿಯವರಿಗೂ ಬ್ರಿಟಿಷರಿಗೂ ವ್ಯತ್ಯಾಸವಿಲ್ಲ: ವೀರಪ್ಪ ಮೊಯಿಲಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಬ್ರಿಟಿಷರು ಭಾರತೀಯರನ್ನು ಒಡೆದು ಆಳುವ ನೀತಿಯ ಭಾಗವಾಗಿ ಟಿಪ್ಪು ಹೆಸರಿಗೆ ಮಸಿ ಬಳೆಯಲು ಸುಳ್ಳು ಕಥೆಗಳನ್ನು ಹೇಳಿದರು. ಇದೀಗ ಬಿಜೆಪಿಯವರು ಮಾಡುತ್ತಿರುವುದು ಅದನ್ನೇ. ಅವರಿಗೂ ಬ್ರಿಟಿಷರಿಗೂ ವ್ಯತ್ಯಾಸವಿಲ್ಲ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿಪ್ಪು ಹುಟ್ಟಿದ್ದು ಐತಿಹಾಸಿಕ ಸತ್ಯ. ಟಿಪ್ಪು ಜಯಂತಿ ಆಚರಿಸುವುದು ಅವರವರಿಗೆ ಬಿಟ್ಟದ್ದು. ನಮ್ಮ ಸರ್ಕಾರ ಜಯಂತಿ ಆಚರಿಸಬಹುದು. ಸ್ವಾತಂತ್ರ್ಯ ಬಂದ ಬಳಿಕ ನಾವು ಸುಳ್ಳು ಕಥೆಗಳನ್ನು ನಂಬಬಾರದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !