ಯೋಧಾ–ತಲೈವಾಸ್‌ ಪಂದ್ಯ ರೋಚಕ ಟೈ

7

ಯೋಧಾ–ತಲೈವಾಸ್‌ ಪಂದ್ಯ ರೋಚಕ ಟೈ

Published:
Updated:
Deccan Herald

ಪಂಚಕುಲ, ಹರಿಯಾಣ: ಯು.ಪಿ.ಯೋಧಾ ಮತ್ತು ತಮಿಳ್‌ ತಲೈವಾಸ್‌ ನಡುವಣ ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿಯ ಪಂದ್ಯ ರೋಚಕ ‘ಟೈ’ಯಲ್ಲಿ ಅಂತ್ಯವಾಯಿತು.

ತವು ದೇವಿಲಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಉಭಯ ತಂಡಗಳ ನಡುವಣ ಹೋರಾಟ 25–25 ಪಾಯಿಂಟ್ಸ್‌ನಿಂದ ಸಮಬಲವಾಯಿತು.

ಕರ್ನಾಟಕದ ಪ್ರಶಾಂತ್ ಕುಮಾರ್‌ ರೈ ಕೊನೆಯ ನಿಮಿಷದಲ್ಲಿ ಅಮೋಘ ರೈಡಿಂಗ್‌ ಮಾಡಿ ಯೋಧಾ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅವರು ಒಟ್ಟು 12 ಪಾಯಿಂಟ್ಸ್‌ ಕಲೆ ಹಾಕಿದರು. ತಲೈವಾಸ್‌ ಪರ ಅಜಯ್‌ ಠಾಕೂರ್‌ ಆರು ‍ಪಾಯಿಂಟ್ಸ್‌ ಹೆಕ್ಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !