ಭಾರತ ಕಿರಿಯರ ತಂಡ ಪರಾಭವ

ಬುಧವಾರ, ಜೂನ್ 19, 2019
23 °C

ಭಾರತ ಕಿರಿಯರ ತಂಡ ಪರಾಭವ

Published:
Updated:

ಸೇಂಟ್‌ ಪೀಟರ್ಸ್‌ಬರ್ಗ್‌ (ಪಿಟಿಐ): ಇಲ್ಲಿ ನಡೆಯುತ್ತಿರುವ ಗ್ರ್ಯಾಂಟ್‌ಕಿನ್‌ ಸ್ಮಾರಕ ಫುಟ್‌ಬಾಲ್‌ ಟೂರ್ನಿಯಲ್ಲಿ ಗುರುವಾರ ಭಾರತದ 19 ವಯಸ್ಸಿನೊಳಗಿನವರ ತಂಡ ಮೊಲ್ಡೊವಾ ತಂಡಕ್ಕೆ 1–2 ಗೋಲುಗಳಿಂದ ಸೋತಿದೆ.

ಪಂದ್ಯದ 34ನೇ ನಿಮಿಷದಲ್ಲಿ ಭಾರತ ತಂಡದ ರೋಹಿತ್‌ ದನು ಗೋಲು ಗಳಿಸಿ ಮುನ್ನಡೆ ತಂದರು. ಎದುರಾಳಿ ತಂಡದ ಪರ ಪುಸ್ಕಾಸ್‌ ಡ್ಯಾನ್‌ (54ನೇ ನಿಮಿಷ) ಹಾಗೂ ಮಿಹೈಲ್‌ ಸಿಯೊಬನ್‌ (57ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !