ಬಸ್, ಆಟೊ ಡಿಕ್ಕಿ: ನಾಲ್ವರ ಸಾವು

ಮಂಗಳವಾರ, ಜೂಲೈ 16, 2019
24 °C

ಬಸ್, ಆಟೊ ಡಿಕ್ಕಿ: ನಾಲ್ವರ ಸಾವು

Published:
Updated:

ತುಮಕೂರು: ನಗರದ ಹೊರವಲಯದ ಮಲ್ಲಸಂದ್ರ ಗ್ರಾಮದ ಹತ್ತಿರದ ಕೆಎಂಎಫ್‌ ಡೇರಿ ಬಳಿ ಗುರುವಾರ ಕೆಎಸ್ಆರ್‌ಟಿಸಿ ಬಸ್ ಮತ್ತು ಆಟೊ ನಡುವೆ ಡಿಕ್ಕಿಯಾಗಿ ಆಟೊ ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಎಲ್ಲರೂ ಗುಬ್ಬಿ ತಾಲ್ಲೂಕಿನವರು.

ಬಸಪ್ಪ ಮತ್ತು ರೇಣುಕಾಂಬ ಎಂಬ ವೃದ್ಧ ದಂಪತಿ ಆಟೊದಲ್ಲಿ ಹೇಗೆ ಕುಳಿತಿದ್ದರೊ ಅದೇ ಸ್ಥಿತಿಯಲ್ಲಿ ಮೃತ
ಪಟ್ಟಿದ್ದನ್ನು ಕಂಡು ಅಪಘಾತ ಸ್ಥಳದಲ್ಲಿದ್ದ ಜನ ಮರುಗಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !