ಗುರುವಾರ , ನವೆಂಬರ್ 21, 2019
24 °C

ವಿಶ್ವದ ಎತ್ತರದ ಜಲಪಾತ ಆಫ್ರಿಕಾದ ಮುಥರಾಜಿ ಜಲಪಾತ

Published:
Updated:
Prajavani

ಮುಥರಾಜಿ ಜಲಪಾತವು ವಿಶ್ವದ ದೊಡ್ಡ ಜಲಪಾತಗಳಲ್ಲಿ ಒಂದು. 479 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಆಫ್ರಿಕಾದ ಜಿಂಬಾಬ್ವೆ ಪೂರ್ವಕ್ಕೆ ಇದೆ. ಕೇವಲ 15 ಮೀಟರ್‌ ಅಗಲವಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ. 

* ಟಿನಿ ರಾಷ್ಟ್ರೀಯ ಉದ್ಯಾನದಲ್ಲಿ ಈ ಜಲಪಾತವಿದೆ.ಜೀವವೈವಿಧ್ಯದಿಂದ ಕೂಡಿರುವ ಈ ಪ್ರದೇಶವು ಪ್ರಾಣಿಗಳ ಸಫಾರಿಗೂ ಪ್ರಸಿದ್ಧಿ. 

* ಎಮ್ಮೆಗಳು, ಸಿಂಹಗಳು, ಜಿಂಕೆ, ಚಿರತೆ ಪ್ರಭೇದಗಳು ಇಲ್ಲಿವೆ.  

* ಮುಥರಾಜಿ ಜಲಪಾತದ ವಾತಾವರಣವು ಬಹಳ ಸೊಗಸಾಗಿದ್ದು, ಬೇಸಿಗೆಯಲ್ಲಿಯೂ ಉಷ್ಣಾಂಶ ಕಡಿಮೆ ಇರುತ್ತದೆ. ಚಳಿಗಾಲದಲ್ಲಿ 12 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶವಿರುತ್ತದೆ.

ಪ್ರತಿಕ್ರಿಯಿಸಿ (+)