ಸೋಮವಾರ, ನವೆಂಬರ್ 18, 2019
23 °C

ರೋಟರಿ ಬೆಂಗಳೂರು ಗಾಲ್ಫ್‌: ಶ್ರೀರಾಮ್‌ಗೆ ಗ್ರಾಸ್ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಶ್ರೀರಾಮ್ ವಿಜಯಕುಮಾರ್ ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರೋಟರಿ ಬೆಂಗಳೂರು ಗಾಲ್ಫ್ ಟೂರ್ನಿಯ ಗ್ರಾಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಶ್ರೀರಾಮ್ ಅವರು 34 ಪಾಯಿಂಟ್‌ಗಳನ್ನು ಗಳಿಸಿದರು. ರನ್ನರ್ಸ್‌ ಅಪ್ ಪಡೆದ ಶಂಕರ್ ಗೋಪಾಲ್ ಅವರು 32 ಅಂಕಗಳನ್ನು ಗಳಿಸಿದರು.

ಫಲಿತಾಂಶಗಳು:  ಗ್ರಾಸ್: ಶ್ರೀರಾಮ್ ವಿಜಯಕುಮಾರ್ (34 ಪಾಯಿಂಟ್ಸ್‌)–1, ಶಂಕರ್ ಗೋಪಾಲ್ (32ಪಾ) –2, ಪುರುಷರು: 0–12 ಹ್ಯಾಂಡಿಕ್ಯಾಪ್: ತೀರ್ಥಪ್ರಸಾದ್ (42ಪಾ) –1, ರಾಹುಲ್ ಭಲ್ಲಾ (37ಪಾ)–2.  13–18 ವಿಭಾಗ: ಬಿ.ಕೆ. ಸುಬ್ಬಯ್ಯ (36)–1, ಮೈಕೆಲ್ ರಾಡ್ರಿಗಸ್ (36)–2 (ಸುಬ್ಬಯ್ಯ ಬೆಟರ್ ಬ್ಯಾಕ್ ನೈನ್ ಆಧಾರದಲ್ಲಿ ಗೆದ್ದರು). 19–24 : ವಿಠಲ್ ವೈಶಿಷ್ಠ (39) –1, ಲೋಕೇಶ್ ಮೆಹ್ತಾ (39) –2, ರೋಟೆರಿಯನ್ಸ್‌: ಸುಕುಮಾರನ್ ಶ್ರೀನಿವಾಸನ್ (33)–1, ಡೇವಿಸ್ ಜೋಸ್ (32)–2. ಮಹಿಳೆಯರು: ವಿ. ಅನುಪಮಾ (38)–1, ಪ್ರೀತಿ ಮುಲಾನಿ ವೆಂಕಟೇಶ್ (32)–2.  ಲಾಂಗೆಸ್ಟ್‌ ಡ್ರೈವ್: 9ನೇ ಹೋಲ್: ನವೀನ್ ಶ್ರೀಧರ್ (266 ಯಾರ್ಡ್ಸ್‌); 18ನೇ ಹೋಲ್: ಭೃಗ್ ಕೆಕೆ. ಸೂದ್ (293 ಯಾರ್ಡ್ಸ್); ಸ್ಟ್ರೇಟೆಸ್ಟ್ ಡ್ರೈವ್: 17ನೇ ಹೋಲ್: ಕೆ. ವಿಶ್ವನಾಥ್ (6‘); 2ನೇ ಹೋಲ್: ಡಿ.ವಿ. ಜಗದೀಶ್ (1 ‘5‘), ಕ್ಲೋಸೆಸ್ಟ್ ಟು ಪಿನ್: 8ನೇ ಹೋಲ್: ಶ್ರೀರಾಮ್ ಶ್ರೀನಿವಾಸನ್ (2‘); 15ನೇ ಹೋಲ್: ಎಸ್. ಮಧುಸೂದನ್ (8‘10’’).

ಪ್ರತಿಕ್ರಿಯಿಸಿ (+)