ಮುಂಜಾನೆಯ ತಂಪು
ತಂಗಾಳಿ ಇಬ್ಬನಿಯಲ್ಲಿ
ಹೊಸ ಹಾಡು ಮೂಡಿದಂತಾಯಿತು
ಯಾರಿರಬಹುದು?

ಆ ತಣ್ಣನೆಯ ಕಾಲದಲಿ
ಜಡವೇರಿಸೊ ಚಳಿಯಲಿ
ಲೋಕ ಎದ್ದೇ ಇರದ
ಸಮಯದಲ್ಲಿ ಆ ಹಾಡು
ಎಲ್ಲಿಂದ ಬಂದಿರಬಹುದು?
ಕೋಗಿಲೆಯಂತೂ ಅಲ್ಲ
ಚೀಂವ್ ಚೀಂವ್ ಗುಬ್ಬಚ್ಚಿ ಅಲ್ಲವೇ ಅಲ್ಲ
ಯಾರು? ಯಾರಿದು?

- ಅಮರ್ತ್ಯ ಸಿದ್ಧಾರ್ಥ
9ನೇ ತರಗತಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ,
ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.