ಗುಂಡನೊಂದು ಜಾವದಲ್ಲಿ

ಕನಸು ಕಂಡನು

ಮುಖ್ಯಮಂತ್ರಿ ಪಟ್ಟ ಏರಿ

ಬೀಗುತ್ತಿದ್ದನು

ಸುತ್ತಮುತ್ತ ನೆರೆದ ಗುಂಪು

ಕೂಗುತ್ತಿದ್ದಿತು

ಜೈ ಜೈ ಎಂದು

ಹಾಡಿ ಹೊಗಳುತ್ತಿದ್ದಿತು

ಭಟ್ಟಂಗಿಗಳ ಹೊಗಳಿಕೆಗೆ

ಉಬ್ಬಿಹೋದನು

ಅಧಿಕಾರದ ಅಮಲಿನಲ್ಲಿ

ತೇಲುತ್ತಿದ್ದನು

ಸುಖದ ಲೋಲುಪತೆಯಲ್ಲಿ

ಮುಳುಗಿಬಿಟ್ಟನು

ಪ್ರಜೆಗಳ ಯೋಗಕ್ಷೇಮ

ಮರೆತುಬಿಟ್ಟನು

ಎಲ್ಲೆಡೆಯೂ ಅರಾಜಕತೆ

ತಾಂಡವವಾಡಿತು

ಕೆಲವೇ ದಿನಗಳಲ್ಲಿ

ರಾಜ್ಯ ದುರ್ಭಿಕ್ಷವಾಯಿತು

ಅಮ್ಮ ಕರೆದು ಗುಂಡನಿಗೆ

ಚಾಟಿ ಬೀಸಿದಳು

ಒಳ್ಳೇ ಹೆಸರು ಗಳಿಸುವಂತೆ

ಬುದ್ಧಿ ಹೇಳಿದಳು

ಸತ್ಯ ನಿಷ್ಠೆಯಿಂದ

ಗುಂಡ ಕೆಲಸ ಮಾಡಿದ

ಪ್ರಜೆಗಳಿಗೆ ಪ್ರಿಯನಾಗಿ

ರಾಜ್ಯವಾಳಿದ

ರಾಜ ರಾಜ ಎಂಬ ಕೂಗು

ಕಿವಿಗೆ ಬಿದ್ದಿತು

ಕಣ್ಣು ತೆರೆದ ಗುಂಡನಿಗೆ

ಅಮ್ಮನ ನಗು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಗುಂಡನೊಂದು ಜಾವದಲ್ಲಿ

ಕನಸು ಕಂಡನು

ಮುಖ್ಯಮಂತ್ರಿ ಪಟ್ಟ ಏರಿ

ಬೀಗುತ್ತಿದ್ದನು

ಸುತ್ತಮುತ್ತ ನೆರೆದ ಗುಂಪು

ಕೂಗುತ್ತಿದ್ದಿತು

ಜೈ ಜೈ ಎಂದು

ಹಾಡಿ ಹೊಗಳುತ್ತಿದ್ದಿತು

ಭಟ್ಟಂಗಿಗಳ ಹೊಗಳಿಕೆಗೆ

ಉಬ್ಬಿಹೋದನು

ಅಧಿಕಾರದ ಅಮಲಿನಲ್ಲಿ

ತೇಲುತ್ತಿದ್ದನು

ಸುಖದ ಲೋಲುಪತೆಯಲ್ಲಿ

ಮುಳುಗಿಬಿಟ್ಟನು

ಪ್ರಜೆಗಳ ಯೋಗಕ್ಷೇಮ

ಮರೆತುಬಿಟ್ಟನು

ಎಲ್ಲೆಡೆಯೂ ಅರಾಜಕತೆ

ತಾಂಡವವಾಡಿತು

ಕೆಲವೇ ದಿನಗಳಲ್ಲಿ

ರಾಜ್ಯ ದುರ್ಭಿಕ್ಷವಾಯಿತು

ಅಮ್ಮ ಕರೆದು ಗುಂಡನಿಗೆ

ಚಾಟಿ ಬೀಸಿದಳು

ಒಳ್ಳೇ ಹೆಸರು ಗಳಿಸುವಂತೆ

ಬುದ್ಧಿ ಹೇಳಿದಳು

ಸತ್ಯ ನಿಷ್ಠೆಯಿಂದ

ಗುಂಡ ಕೆಲಸ ಮಾಡಿದ

ಪ್ರಜೆಗಳಿಗೆ ಪ್ರಿಯನಾಗಿ

ರಾಜ್ಯವಾಳಿದ

ರಾಜ ರಾಜ ಎಂಬ ಕೂಗು

ಕಿವಿಗೆ ಬಿದ್ದಿತು

ಕಣ್ಣು ತೆರೆದ ಗುಂಡನಿಗೆ

ಅಮ್ಮನ ನಗು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.