ಚೋಮನ ದುಡಿ

7

ಚೋಮನ ದುಡಿ

Published:
Updated:

ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ: ಛಾಯಾಗ್ರಾಹಕ ದಿ. ಎಸ್. ರಾಮಚಂದ್ರ ಸ್ಮರಣೆಯ ಚಿತ್ರವರ್ಷ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚೋಮನ ದುಡಿ’ (ಮೂಲ ಕಥೆ: ಡಾ. ಶಿವರಾಮ ಕಾರಂತ. ನಿರ್ದೇಶನ: ಬಿ.ವಿ. ಕಾರಂತ. ಛಾಯಾಗ್ರಹಣ: ಎಸ್. ರಾಮಚಂದ್ರ. ತಾರಾಗಣದಲ್ಲಿ: ಎಂ.ವಿ. ವಾಸುದೇವರಾವ್, ಪದ್ಮಾ ಕುಮಟಾ, ಸುಂದರರಾಜ್ ಮತ್ತಿತರರು) ಚಿತ್ರ ಪ್ರದರ್ಶನ. ನಂತರ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್ ಕಾಸರವಳ್ಳಿ ಮತ್ತು ತಂಡದಜತೆ ಸಂವಾದ.

ದಲಿತ ಸಮುದಾಯದ ಚೋಮನ ಯಾತನಾಮಯ ಬದುಕು, ಆತನ ಕುಟುಂಬದ ಮೇಲೆ ಸಮಾಜ ನಡೆಸುವ ಶೋಷಣೆ, ಆತನ ಈಡೇರದ ಕನಸುಗಳನ್ನು ಆಧರಿಸಿದೆ ಈ ಚಿತ್ರ.ಸ್ಥಳ: ಕೆವಿಎಸ್ ಆಪ್ತರಂಗಮಂದಿರ, 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ.ಆರ್. ಗೋಪಿನಾಥ್ 92425 23523.

ನಾನು ಗಾಂಧಿ

ಚಿಲ್ಡ್ರನ್ಸ್ ಇಂಡಿಯಾ:  ಶನಿವಾರ ಮನೆ ಮುಂದೆ ಮಕ್ಕಳ ಸಿನಿಮಾ ಕಾರ್ಯಕ್ರಮದಲ್ಲಿ ‘ನಾನು ಗಾಂಧಿ’ ಕನ್ನಡ ಚಿತ್ರ ಪ್ರದರ್ಶನ.

ಸ್ಥಳ: ಕುವೆಂಪು ಬಯಲು ರಂಗಮಂದಿರ, ಬಿಟಿಎಂ 2ನೇ ಹಂತ. ಸಂಜೆ 6.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry