ಗುರುವಾರ , ಮೇ 6, 2021
25 °C

ರಸ್ತೆ ಹಾಳು ಮಾಡಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕ್ಕೂರು ಹೋಬಳಿಯ ಶ್ರೀರಾಮಪುರ ಗ್ರಾಮದಲ್ಲಿ, ಮಾನ್ಯತಾ ಕಲ್ಯಾಣ ಮಂಡಪದ ಹಿಂಭಾಗ ರಸ್ತೆಯನ್ನು ಅಗೆದು ಕೆಲಸ ಮಾಡುವವರು ನಾಪತ್ತೆಯಾಗಿದ್ದಾರೆ.ಜನರು ದೂಳಿನಿಂದ ಪರಿತಪಿಸುವಂತಾಗಿದೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ ಜನರ ಸಮಸ್ಯೆ ಪರಿಹರಿಸಬೇಕು. ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಾಗಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.