ವೇತನ ಶಿಫಾರಸು ವಿರೋಧಿಸಿದರೆ ಚಳವಳಿ: ಒಕ್ಕೂಟ

7

ವೇತನ ಶಿಫಾರಸು ವಿರೋಧಿಸಿದರೆ ಚಳವಳಿ: ಒಕ್ಕೂಟ

Published:
Updated:

ನವದೆಹಲಿ, (ಪಿಟಿಐ): ವೃತ್ತ ಪತ್ರಿಕೆಗಳ ಕಾರ್ಯನಿರತ ಪತ್ರಕರ್ತರು ಹಾಗೂ ಸಿಬ್ಬಂದಿಯ ವೇತನ ಹೆಚ್ಚಿಸುವಂತೆ ಮಜಿಥಾಯಿ ವೇತನ ಮಂಡಳಿ ಮಾಡಿರುವ ಶಿಫಾರಸುಗಳ ಅನುಷ್ಠಾನಕ್ಕೆ ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ (ಐಎನ್‌ಎಸ್) ವಿರೋಧ ವ್ಯಕ್ತಪಡಿಸಿದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ವೃತ್ತಪತ್ರಿಕೆ ಮತ್ತು ಸುದ್ದಿ ಸಂಸ್ಥೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry