ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,400 ವರ್ಷ ಪುರಾತನ ಶೀಷೆ ಪತ್ತೆ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಇಟಲಿಯ ಪುರಾತತ್ವ­ ಇಲಾಖೆ 2,400 ವರ್ಷ ಹಳೆಯ ಹಂದಿ ಆಕಾರದ  ಟೆರ್ರಾಕೊಟ್ಟಾ ಗೊಂಬೆಯನ್ನು ಪತ್ತೆಹಚ್ಚಿದ್ದು, ಇದನ್ನು ಮಗು­ವಿಗೆ ಹಾಲು ಕುಡಿಸುವ ಶೀಷೆ­ಯಾಗಿಯೂ ಬಳಸುವಂತೆ ವಿನ್ಯಾಸ­ಗೊಳಿಸಲಾಗಿದೆ.

‘ಗುಟ್ಟುಸ್‌’ ಎನ್ನುವ ಈ ಅನನ್ಯ ಶೀಷೆಯನ್ನು ಮನುಷ್ಯನ ಕಿವಿ ಮತ್ತು ಕಣ್ಣುಗಳ ಆಕಾರಕ್ಕೆ ಅನುಗುಣವಾಗಿ ತಯಾರಿಸ­ಲಾಗಿದ್ದು, ಊಟದ ನಂತರ ಮಗುವನ್ನು ನಿದ್ರೆ ಮಾಡಿಸಲು ಅನುಕೂಲ­ವಾಗುವಂತೆ ಇದನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT