ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೂಸ್ ವಿಸ್ತರಣೆ

Last Updated 7 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬ್ಯೂಟಿಪಾರ್ಲರ್‌ಗಳ ಪ್ರಮುಖ ಬ್ರಾಂಡ್ ಸರಣಿ ಹೈದರಾಬಾದ್ ಮೂಲದ ‘ಅನೂಸ್’ ಬಸವನಗುಡಿ, ಮಲ್ಲೆೀಶ್ವರಂ, ರಾಜಾಜಿನಗರ, ವಿಜಯನಗರ, ವೈಟ್‌ಫಿಲ್ಡ್‌ಗಳಲ್ಲಿ ಹೊಸ ಶಾಖೆ ತೆರೆಯಲಿದೆ.

ಸೌಂದರ್ಯ ಮತ್ತು ಆರೋಗ್ಯ ಉದ್ಯಮವು ಮುಂದಿನ ಐದು ವರ್ಷಗಳಲ್ಲಿ ಶೇ 30- 35ರಷ್ಟು ಬೆಳವಣಿಗೆ ಹೊಂದುವ ಅಂದಾಜಿದೆ. ಈ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಅನೂಸ್ ನಿರ್ದೇಶಕ ಅಭಿಷೇಕ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT