ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ `ಜನ್ಮ ನಕ್ಷತ್ರ'

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಟಿ.ಪಿ. ಗಣೇಶ್ ನಾಯ್ಡು ನಿರ್ಮಾಣದ ದಯಾಕರ್‌ರಾವ್  ನಿರ್ದೇಶನದ `ಜನ್ಮ ನಕ್ಷತ್ರ' ಚಿತ್ರಕ್ಕೆ ವಿರಾಜಪೇಟೆಯಲ್ಲಿ ನಾಗಕಿರಣ್, ರೂಪಶ್ರಿ, ದಿಶಾ ಪೂವಯ್ಯ, ಗಣೇಶ್ ನಾಯ್ಡು, ಆಂಜಿನಪ್ಪಾ, ಮೋಹನ್ ಜುನೇಜಾ ಮುಂತಾದವರು ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾದವು.

ಈ ಚಿತ್ರದ ಛಾಯಾಗ್ರಹಣ ಸಿ. ನಾರಾಯಣ್, ಸಂಗೀತ ಅನಂತ್ ಆರ್ಯನ್, ಸಹ ನಿರ್ದೇಶನ ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ ಸಂಭಾಷಣೆ ದೇವಪ್ಪ ಹಾಸನ್, ಕಲೆ ಬಾಬುಖಾನ್, ಸಾಹಸ ಹ್ಯಾರಿಸ್ ಜಾನಿ, ನೃತ್ಯ ಪ್ರಸಾದ್. ಉಳಿದಂತೆ ಜಯಲಕ್ಷ್ಮಿ, ಗಿರೀಶ್, ವಿಕ್ರಂ ಉದಯ್‌ಕುಮಾರ್ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT