ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಮುದ್ರಣಾಲಯ ಉದ್ಯಾನಕ್ಕೆ ನಾಲ್ಕು ಪ್ರಶಸ್ತಿ

Last Updated 1 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಬಳಗದ `ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್~ ಮುದ್ರಣಾಲಯದ ಉದ್ಯಾನವು ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಿದ್ದ 2012-13ನೇ ಸಾಲಿನ ಉದ್ಯಾನ ಸ್ಪರ್ಧೆಯಲ್ಲಿ ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಕಾರ್ಖಾನೆ ಆವರಣದ ಉದ್ಯಾನ, ಕಾರ್ಖಾನೆ ಆವರಣದ ಗುಲಾಬಿ ತೋಟ ಹಾಗೂ ಕಾರ್ಖಾನೆ ಆವರಣದ ಡೇಲಿಯಾ ತೋಟ ವಿಭಾಗಗಳಲ್ಲಿ ಸಂಸ್ಥೆಯು ಎಂದಿನಂತೆ ಈ ವರ್ಷವೂ ಪ್ರಥಮ ಬಹುಮಾನವನ್ನು ಪಡೆದಿದೆ. ಕಾರ್ಖಾನೆ ಆವರಣದ ಹುಲ್ಲು ಹಾಸಿಗೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. 
ಫಲಿತಾಂಶ ಇಂತಿದೆ:

ಹುಬ್ಬಳ್ಳಿ ವಿಭಾಗ
ಖಾಸಗಿ ಮನೆ ಆವರಣದ ಉದ್ಯಾನ: ಬಿ. ಬಸಣ್ಣ, ಲಿಂಗರಾಜ ನಗರ- ಚಾಂಪಿಯನ್, ಮಾಧವಿ ವಿಕ್ಕಮಸಿ, ಗ್ಲೋಬಲ್ ಕಾಲೇಜು ಎದುರಿಗೆ- ಪ್ರಥಮ, ಪ್ರೇಮಲತಾ ಪಾಟೀಲ, ಗೋಕುಲ ರಸ್ತೆ-ದ್ವಿತೀಯ,
ಖಾಸಗಿ ಮನೆ ಆವರಣದ ಹುಲ್ಲು ಹಾಸಿಗೆ:  ಗಾಯತ್ರಿ ಮೂರ್ತಿ, ಆದರ್ಶನಗರ-ಚಾಂಪಿಯನ್, ಡಾ. ಸುಜಾತಾ ಗಿರಿಜನ, ಪುರುಷೋತ್ತಮ ನಗರ, ಶಿರೂರು ಪಾರ್ಕ್-ಪ್ರಥಮ, ಟಿ.ಎಸ್. ಭಟ್ಟ, ಬಸ್ ಸ್ಟಾಪ್ ಹತ್ತಿರ, ರಾಜೀವ್ ನಗರಸ- ದ್ವಿತೀಯ

ಸರ್ಕಾರಿ ಬಂಗ್ಲೆ ಆವರಣದ ದೊಡ್ಡ ಉದ್ಯಾನ: ಪಾಲಿಕೆ ಆಯುಕ್ತರ ಕಚೇರಿ, ಚನ್ನಮ್ಮ ವೃತ್ತ-ಚಾಂಪಿಯನ್, ಖಾಸಗಿ ಸಂಸ್ಥೆ ಆವರಣದ ದೊಡ್ಡ ಉದ್ಯಾನ: ಬಿವಿಬಿ ಎಂಜಿನಿಯರಿಂಗ್ ಕಾಲೇಜು- ಚಾಂಪಿಯನ್, ಖಾಸಗಿ ಸಂಸ್ಥೆ ಆವರಣದ ಮಧ್ಯಮ ಉದ್ಯಾನ:  ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯ- ಚಾಂಪಿಯನ್, ಆಡಳಿತಾಧಿಕಾರಿಗಳು, ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್,ಉಣಕಲ್ - ಪ್ರಥಮ

ಖಾಸಗಿ ಸಂಸ್ಥೆ ಆವರಣದ ಚಿಕ್ಕ ಉದ್ಯಾನ: ಕಾಡಸಿದ್ದೇಶ್ವರ ಕಾಲೇಜು- ಚಾಂಪಿಯನ್, ಕಾಲೇಜು ಆಫ್, ಫಾರ್ಮಸಿ, ವಿದ್ಯಾನಗರ- ಪ್ರಥಮ, ಖಾಸಗಿ ಸಂಸ್ಥೆ ಆವರಣದ ಡೇರೆ ತೋಟ: ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯ- ಚಾಂಪಿಯನ್, ಬಿವಿಬಿ ಎಂಜಿನಿಯರಿಂಗ್ ಕಾಲೇಜು- ಪ್ರಥಮ

ಖಾಸಗಿ ಸಂಸ್ಥೆ ಆವರಣದ ಹುಲ್ಲುಹಾಸಿಗೆ:  ಬಿವಿಬಿ ಎಂಜಿನಿಯಿಂಗ್ ಕಾಲೇಜು- ಚಾಂಪಿಯನ್ ಸರ್ಕಾರಿ ಸಂಸ್ಥೆ ಆವರಣದ ದೊಡ್ಡ ಉದ್ಯಾನ:  ಆವರಣ ಅಧಿಕಾರಿಗಳು, ಕಿಮ್ಸ- ಚಾಂಪಿಯನ್, ನೈರುತ್ಯ ರೈಲ್ವೆ, ಕೇಶ್ವಾಪುರ- ಪ್ರಥಮ, ಸರ್ಕಾರಿ ಸಂಸ್ಥೆ ಆವರಣದ ದೊಡ್ಡ ಉದ್ಯಾನದ ಹುಲ್ಲುಹಾಸಿಗೆ:  ನೈರುತ್ಯ ರೈಲ್ವೆ, ಕೇಶ್ವಾಪುರ- ಚಾಂಪಿಯನ್, ಆವರಣ ಅಧಿಕಾರಿಗಳು, ಕಿಮ್ಸ,-ಪ್ರಥಮ

ಸಾರ್ವಜನಿಕ ದೊಡ್ಡ ಉದ್ಯಾನ:  ಮಹಾತ್ಮಾ ಗಾಂಧಿ ಉದ್ಯಾನ- ಚಾಂಪಿಯನ್, ಉಣಕಲ್ ಕೆರೆ ಉದ್ಯಾನ- ಪ್ರಥಮ, ಸಾರ್ವಜನಿಕ ಮಧ್ಯಮ ಉದ್ಯಾನ:  ಬಸವವನ ಉದ್ಯಾನ- ಚಾಂಪಿಯನ್, ನವನಗರ ಉದ್ಯಾನ-ಪ್ರಥಮ

ಕುಂಡಗಳ ಜೋಡಣೆ:  ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜು- ಚಾಂಪಿಯನ್, ಬಿವಿಬಿ ಎಂಜಿನಿಯರಿಂಗ್ ಕಾಲೇಜು- ಪ್ರಥಮ, ವಿದ್ಯಾರ್ಥಿ ವಸತಿಗೃಹ ಉದ್ಯಾನ: ಬಿವಿಬಿ ಕಾಲೇಜು ವಸತಿಗೃಹ- ಚಾಂಪಿಯನ್, ತರಕಾರಿ ತೋಟ: ಡಾ. ಸುಜಾತಾ ಗಿರಿಜನ, ಪುರುಷೋತ್ತಮ ನಗರ, ಶಿರೂರ ಪಾರ್ಕ್- ಚಾಂಪಿಯನ್, ಅತ್ಯುತ್ತಮ ಗುಲಾಬಿ ತೋಟ:  ಕಿಮ್ಸ, ಹುಬ್ಬಳ್ಳಿ- ಚಾಂಪಿಯನ್, ನವನಗರ ಉದ್ಯಾನ- ಪ್ರಥಮ, ಔಷಧೀಯ ತೋಟ:   ಕಾಡಸಿದ್ದೇಶ್ವರ ಕಾಲೇಜು- ಚಾಂಪಿಯನ್, ಪಿ.ಸಿ. ಜಾಬಿನ್ ಕಾಲೇಜು- ಪ್ರಥಮ, ಸೈಕಸ್ ಕುಂಡಗಳ ಜೋಡಣೆ: ಕಿಮ್ಸ- ಚಾಂಪಿಯನ್
ವೃತ್ತದ ಅತ್ಯುತ್ತಮ ಹುಲ್ಲುಹಾಸಿಗೆ: ಪಾಲಿಕೆ ಆಯುಕ್ತರ ಕಚೇರಿ, ಚನ್ನಮ್ಮ ವೃತ್ತ-ಚಾಂಪಿಯನ್. ಅಶೋಕನಗರ ವೃತ್ತ-ಪ್ರಥಮ.

ಮನೆ ಅಂಗಳದ ಬೋನ್ಸಾಯ್ ಜೋಡಣೆ: ಸಂಧ್ಯಾ ರಾಯ್ಕರ್, ರಾಯ್ಕರ್ ಹೌಸ್, ನಂ.20. ಫಾರೆಸ್ಟ್ ಕಾಲೊನಿ-ಚಾಂಪಿಯನ್. ಎ. ಜಾನಕಿರಾಮ್, ನಂ. 33ಬಿ, ಶಾಂತಿನಗರ-ಪ್ರಥಮ. ಜೀವವೈವಿಧ್ಯತೆಯ ಮನೆಯಂಗಳದ ತೋಟ: ಎ. ಜಾನಕಿರಾಮ್, ನಂ. 33ಬಿ, ಶಾಂತಿನಗರ-ಚಾಂಪಿಯನ್.
ವರ್ಟಿಕಲ್ ಉದ್ಯಾನ: ಗಾಯತ್ರಿ ಮೂರ್ತಿ, ಫೀಟ್ ಟ್ಯುಟೋರಿಯಲ್, ನಂ. 37, ಆದರ್ಶನಗರ-ಪ್ರಥಮ. ಗಾಲ್ಫ್ ಕ್ಲಬ್ ಹುಲ್ಲುಹಾಸಿಗೆ:  ರೈಲ್ವೆ ಗಾಲ್ಫ್ ಕ್ಲಬ್, ಕೇಶ್ವಾಪುರ, ಹುಬ್ಬಳ್ಳಿ-ಪ್ರಥಮ, ಫಾರ್ಮ್‌ಹೌಸ್ ಆವರಣದ ಉದ್ಯಾನ: ಪಾಂಡುರಂಗ ಗಂಡಮಾಲಿ, ಜೋಶಿ ಫಾರ್ಮ್, ಗಾಮನಗಟ್ಟಿ-ಪ್ರಥಮ, ಸರ್ಕಾರಿ ಬಂಗ್ಲೆ ಆವರಣದ ಹುಲ್ಲುಹಾಸಿಗೆ: ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಕೇಶ್ವಾಪುರ-ಪ್ರಥಮ.

ಸಾರ್ವಜನಿಕ ಮಧ್ಯಮ ಉದ್ಯಾನದ ಹುಲ್ಲುಹಾಸಿಗೆ: ಪಾಲಿಕೆ ಆಯುಕ್ತರ ಕಚೇರಿ-ಪ್ರಥಮ, ಭವಾನಿನಗರ ಉದ್ಯಾನ-ದ್ವಿತೀಯ,

ಸಾರ್ವಜನಿಕ ಚಿಕ್ಕ ಉದ್ಯಾನದ ಹುಲ್ಲುಹಾಸಿಗೆ: ಪ್ಲಾಗ್ ಪೋಸ್ಟ್ ಉದ್ಯಾನ-ಪ್ರಥಮ. ಆಯುಕ್ತರ ಕಚೇರಿ, ಲೆಕ್ಕಖಾತೆ ವಿಭಾಗ-ದ್ವಿತೀಯ.

ಧಾರವಾಡ ವಿಭಾಗ
ಖಾಸಗಿ ಸಂಸ್ಥೆ ಆವರಣದ ದೊಡ್ಡ ಉದ್ಯಾನ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು, ಧವಳಗಿರಿ-ಚಾಂಪಿಯನ್. ಎಸ್‌ಡಿಎಂ ಮೆಡಿಕಲ್ ಕಾಲೇಜು, ಸತ್ತೂರ-ಪ್ರಥಮ. ಎಸ್‌ಡಿಎಂ ಆಸ್ಪತ್ರೆ, ಸತ್ತೂರ-ದ್ವಿತೀಯ.
ಖಾಸಗಿ ಸಂಸ್ಥೆ ಆವರಣದ ಮಧ್ಯಮ ಉದ್ಯಾನ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ದೇವಸ್ಥಾನದ ಉದ್ಯಾನ- ಚಾಂಪಿಯನ್. ಕಲಾಕ್ಷೇತ್ರ, ಎಸ್‌ಡಿಎಂ ಕ್ಯಾಂಪಸ್, ಸತ್ತೂರ- ಪ್ರಥಮ.

ಖಾಸಗಿ ಸಂಸ್ಥೆ ಆವರಣದ ಚಿಕ್ಕ ಉದ್ಯಾನ: ಎಸ್‌ಡಿಎಂ ನರ್ಸಿಂಗ್ ಕಾಲೇಜು- ಚಾಂಪಿಯನ್. ಎಸ್‌ಡಿಎಂ ಎಂಬಿಎ ಕಾಲೇಜು-ಪ್ರಥಮ. ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರ ಪ್ರತಿಷ್ಠಾನ, ಕರ್ನಾಟಕ ಕಾಲೇಜು ಆವರಣದ ತೋಟ-ದ್ವಿತೀಯ.

ಖಾಸಗಿ ಸಂಸ್ಥೆ ಆವರಣದ ಹುಲ್ಲುಹಾಸಿಗೆ- ಎಸ್‌ಡಿಎಂ ಮೆಡಿಕಲ್ ಕಾಲೇಜು, ಸತ್ತೂರ- ಚಾಂಪಿಯನ್. ಎಸ್‌ಡಿಎಂ ದಂತ ಮಹಾವಿದ್ಯಾಲಯ, ಸತ್ತೂರ-ಪ್ರಥಮ. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ದ್ವಿತೀಯ.
ಖಾಸಗಿ ಸಂಸ್ಥೆ ಆವರಣದ ಒಳಾಂಗಣ ತೋಟ: ಎಸ್‌ಡಿಎಂ ಆಸ್ಪತ್ರೆ-ಚಾಂಪಿಯನ್. ಎಸ್‌ಡಿಎಂ ದಂತ ಮಹಾವಿದ್ಯಾಲಯ- ಪ್ರಥಮ. ಎಸ್‌ಡಿಎಂ ಮೆಡಿಕಲ್ ಕಾಲೇಜು-ದ್ವಿತೀಯ.

ಖಾಸಗಿ ಸಂಸ್ಥೆ ಆವರಣದ ಕುಂಡಗಳ ಜೋಡಣೆ-ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ಚಾಂಪಿಯನ್. ಎಸ್‌ಡಿಎಂ ದಂತ ಮಹಾವಿದ್ಯಾಲಯ-ಪ್ರಥಮ, ಜನತಾ ಶಿಕ್ಷಣ ಸಮಿತಿಯ ಆಡಳಿತ ಕಚೇರಿ ಉದ್ಯಾನ-ದ್ವಿತೀಯ.

ಖಾಸಗಿ ಮನೆ ಆವರಣದ ಚಿಕ್ಕ ಉದ್ಯಾನ: ಎಂ.ಎಲ್. ಜಹಗೀರ್‌ದಾರ್, ದೇಸಾಯಿ ಕಾಲೊನಿ-ಚಾಂಪಿಯನ್. ಲತಾ ಹಿರೇಮಠ, ನವೋದಯ ನಗರ-ಪ್ರಥಮ, ಸೀತಾರಾಮ ಶೆಟ್ಟಿ, ವಿನಾಯಕ ನಗರ-ದ್ವಿತೀಯ
ಖಾಸಗಿಮನೆ ಆವರಣದ ಹುಲ್ಲುಹಾಸಿಗೆ: ಪ್ರೊ. ಪಿ.ಎಸ್. ಮುಂದಿನಮನಿ, ಸನ್ಮತಿ ಮಾರ್ಗ, ಎನ್‌ಟಿಟಿಎಫ್-ಚಾಂಪಿಯನ್,

ಖಾಸಗಿಮನೆ ಆವರಣದ ಕ್ಯಾಕ್ಟಸ್ ಉದ್ಯಾನ: ಪಂಡಿತ ಮುಂಜಿ, ನಂ. 15, ಜಮಖಂಡಿ ಲೇಔಟ್,  ಸಾಧನಕೇರಿ ಎರಡನೇ ಕ್ರಾಸ್-ಚಾಂಪಿಯನ್, ಜಯಶೀಲಾ ಬೆಳಲ್ದವರ, ನಂ. 25, ಸಿಲ್ವರ್ ಆರ್ಕಿಡ್, ಕೆಲಗೇರಿ ರಸ್ತೆ-ಪ್ರಥಮ.

ಖಾಸಗಿಮನೆ ಆವರಣದ ಮೇಲ್ಫಾವಣಿ ತೋಟ: ಅಂಜತಾ ನಿರಡಿ, ಗೀತಾಂಜಲಿ, ಸಪ್ತಾಪುರ ವೃತ್ತ-ಚಾಂಪಿಯನ್. ಜಯಶೀಲಾ ಬೆಳಲ್ದವರ, ನಂ, ಸಿಲ್ವರ್ ಆರ್ಕಿಡ್-ಪ್ರಥಮ, ಖಾಸಗಿ ಸಂಸ್ಥೆ ಬಂಗ್ಲೆ ಆವರಣದ ಉದ್ಯಾನ: ವಾಲ್ಚಂದನಗರ ಇಂಡಸ್ಟ್ರೀಸ್, ತೈವಾಕ್ ಡಿವಿಜನ್-ಚಾಂಪಿಯನ್, ಎಸ್‌ಡಿಎಂ ದಂತ ಮಹಾವಿದ್ಯಾಲಯ-ಪ್ರಥಮ, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ದ್ವಿತೀಯ.

ಖಾಸಗಿ ಸಂಸ್ಥೆ ಬಂಗ್ಲೆ ಆವರಣದ ಹುಲ್ಲುಹಾಸಿಗೆ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ಚಾಂಪಿಯನ್. ಎಸ್‌ಡಿಎಂ ದಂತ ಮಹಾವಿದ್ಯಾಲಯ-ಪ್ರಥಮ, ವಾಲ್ಚಂದನಗರ ಇಂಡಸ್ಟ್ರೀಸ್-ದ್ವಿತೀಯ, ಖಾಸಗಿ ಸಂಸ್ಥೆ ಆವರಣದ ಗುಲಾಬಿ ತೋಟ: ವಾಲ್ಚಂದನಗರ ಇಂಡಸ್ಟ್ರೀಸ್-ಚಾಂಪಿಯನ್, ಎಸ್‌ಡಿಎಂ ದಂತ ಮಹಾವಿದ್ಯಾಲಯ-ಪ್ರಥಮ. ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ದ್ವಿತೀಯ.
ಖಾಸಗಿ ಸಂಸ್ಥೆ ಬಂಗ್ಲೆ ಆವರಣದ ತರಕಾರಿ ತೋಟ: ಎಸ್‌ಡಿಎಂ ದಂತ ಮಹಾವಿದ್ಯಾಲಯ-ಚಾಂಪಿಯನ್, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ಪ್ರಥಮ,

ಖಾಸಗಿ ಸಂಸ್ಥೆ ಬಂಗ್ಲೆ ಆವರಣದ ಸೈಕಾಸ್ ಉದ್ಯಾನ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ಚಾಂಪಿಯನ್, ಸಾರ್ವಜನಿಕ ದೊಡ್ಡ ಉದ್ಯಾನ: ಆಝಾದ್ ಉಪವನ-ಚಾಂಪಿಯನ್, ಸಾಧನಕೇರಿ ಉದ್ಯಾನ- ಪ್ರಥಮ, ಕಿತ್ತೂರು ಚನ್ನಮ್ಮ ಉದ್ಯಾನ-ದ್ವಿತೀಯ.

ಸಾರ್ವಜನಿಕ ಉದ್ಯಾನದ ಗುಲಾಬಿತೋಟ: ಆಝಾದ್ ಉಪವನ-ಚಾಂಪಿಯನ್, ಖಾಸಗಿ ಸಾರ್ವಜನಿಕ ಉದ್ಯಾನ: ಸಾಧನಕೇರಿ ಜಮಖಂಡಿ ನಿವಾಸಿಗಳ ಕಲ್ಯಾಣ ಸಂಘ-ಚಾಂಪಿಯನ್

ಸಂಸ್ಥೆ ಆವರಣದ ಡೇರೆ ತೋಟ:  ಕರ್ನಾಟಕ ವಿವಿ ಮುಖ್ಯ ಕಟ್ಟಡದ ಮುಂದಿರುವ ಡೇರೆ- ಚಾಂಪಿಯನ್, ಎಸ್‌ಡಿಎಂ ದಂತ ಮಹಾವಿದ್ಯಾಲಯ- ಪ್ರಥಮ, ಎಸ್‌ಡಿಎಂ ಎಂಜಿನಿಯಂಗ್ ಕಾಲೇಜು ಮತ್ತು-ದ್ವಿತೀಯ

ಸಂಸ್ಥೆ ಆವರಣದ ದಾಸವಾಳ ತೋಟ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು-ಚಾಂಪಿಯನ್, ಜನತಾ ಶಿಕ್ಷಣ ಸಮಿತಿ, ಆಡಳಿತ ಕಚೇರಿ ಆವರಣ-ಪ್ರಥಮ, ಕವಿವಿ ಮುಖ್ಯ ಕಟ್ಟಡದ ಆವರಣ-ದ್ವಿತೀಯ
ಸಂಸ್ಥೆ ಆವರಣ ಗುಲಾಬಿ ತೋಟ: ಆಝಾದ್ ಉಪವನ-ಚಾಂಪಿಯನ್, ಎಸ್‌ಡಿಎಂ ದಂತಮಹಾವಿದ್ಯಾಲಯ- ಪ್ರಥಮ, ಕರ್ನಾಟಕ ವಿವಿ ಮುಖ್ಯ ಕಟ್ಟಡ ಆವರಣ-ದ್ವಿತೀಯ

ಬ್ಯಾಂಕ್ ಆವರಣ ಉದ್ಯಾನ: ಮಹಾಪ್ರಬಂಧಕರು ಕೆವಿಜಿ ಬ್ಯಾಂಕ್- ಚಾಂಪಿಯನ್, ವಿಶ್ವವಿದ್ಯಾಲಯ ಆವರಣ ಉದ್ಯಾನ: ಕರ್ನಾಟಕ ವಿವಿ ಆಡಳಿತ ಕಚೇರಿ ಮುಂದಿನ ಉದ್ಯಾನ- ಚಾಂಪಿಯನ್, ಕೃಷಿ ವಿವಿ ಆಡಳಿತ ಭವನ- ಪ್ರಥಮ, ಕೃಷಿ ವಿವಿ ಗೃಹ ವಿಜ್ಞಾನ ಮಹಾವಿದ್ಯಾಲಯ- ದ್ವಿತೀಯ.ವಿಶ್ವವಿದ್ಯಾಲಯ ಆವರಣದ ಹುಲ್ಲು ಹಾಸಿಗೆ: ಕವಿವಿ ಮುಖ್ಯ ಕಟ್ಟಡದ ಉದ್ಯಾನದಲ್ಲಿರುವ ಲಾನ್-ಚಾಂಪಿಯನ್, ಕೃಷಿ ವಿವಿ ಜೀವತಂತ್ರಜ್ಞಾನ ವಿಭಾಗ- ಪ್ರಥಮ,ವಿಶ್ವವಿದ್ಯಾಲಯ ವಸತಿಗೃಹ ಉದ್ಯಾನ: ಕೃಷಿ ವಿವಿ ಅಂತರಾಷ್ಟ್ರೀಯ ವಸತಿ ನಿಲಯ- ಚಾಂಪಿಯನ್, ಕೃಷಿ ವಿವಿ ಅತಿಥಿ ಗೃಹ- ಪ್ರಥಮ

ವಿಶ್ವವಿದ್ಯಾಲಯ ಬಂಗ್ಲೆ ಆವರಣದ ಉದ್ಯಾನ: ಕವಿವಿ ಕುಲಪತಿ ಬಂಗ್ಲೆ- ಚಾಂಪಿಯನ್, ಕವಿವಿ ಕುಲಸಚಿವರ ಬಂಗ್ಲೆ- ಪ್ರಥಮ, ಕೃಷಿ ವಿವಿ ಕುಲಪತಿಯವರ ಬಂಗ್ಲೆ-ದ್ವಿತೀಯ, ಸರ್ಕಾರಿ ಬಂಗ್ಲೆ ಆವರಣದ ಉದ್ಯಾನ: ಜಿಲ್ಲಾಧಿಕಾರಿಗಳ ಬಂಗ್ಲೆ ತೋಟ- ಚಾಂಪಿಯನ್, ಕಾರ್ಖಾನೆ ಆವರಣದ ಉದ್ಯಾನ: ವಾಲ್ಚಂದನಗರ ಇಂಡಸ್ಟ್ರೀಸ್-ಚಾಂಪಿಯನ್, ಪ್ರಜಾವಾಣಿ ಮುದ್ರಣಾಲಯ -ಪ್ರಥಮ

ಖಾಸಗಿ ಮನೆ ಆವರಣ ತರಕಾರಿ ತೋಟ: ಲತಾ ಐತಾಳ, ಜಮಖಂಡಿ ಮಠ ಲೇಔಟ್- ಚಾಂಪಿಯನ್, ಎಂ.ಎಲ್ ಜಹಗೀರದಾರ್, ನೀನಾದ್ ದೇಸಾಯಿ ಕಾಲೊನಿ- ಪ್ರಥಮ, ಖಾಸಗಿ ಮನೆ ಆವರಣ ಮಧ್ಯಮ ಉದ್ಯಾನ: ಪಿಯು ದೇವಾಸಿಯಾ, ರುಹಾನು ಗೃಹ ಪ್ಲಾಟ್ ನಂ.4,5, ಸರೋವರ ನಗರ- ಪ್ರಥಮ, ಉಷಾ ಹಡಗಲಿ, ಮಂಜುನಾಥ ನಿಲಯ ಶಿವಾನಮದ ನಗರ- ಪ್ರಥಮ

ಸಾರ್ವಜನಿಕ ಮಧ್ಯಮ ಉದ್ಯಾನ: ಪಾಲಿಕೆ ಆಯುಕ್ತರ ಮುಖ್ಯ ಕಚೇರಿ- ಪ್ರಥಮ, ಮೃತ್ಯುಂಜಯ ನಗರ ಉಪವನ-ಪ್ರಥಮ, ವಿವೇಕಾನಂದ ವೃತ್ತ-ದ್ವಿತೀಯ, ಸಾರ್ವಜನಿಕ ಉದ್ಯಾನದ ಹುಲ್ಲು ಹಾಸಿಗೆ: ಆಝಾದ್ ಉಪವನ- ಪ್ರಥಮ, ವಿಶ್ವವಿದ್ಯಾಲಯ ಅತಿಥಿ ಗೃಹ ಆವರಣದ ಹುಲ್ಲುಹಾಸಿಗೆ: ಕವಿವಿ ಅತಿಥಿಗೃಹ ಲಾನ್- ಪ್ರಥಮ, ಕೃಷಿ ವಿವಿ, ಅತಿಥಿ ಗೃಹ-ದ್ವಿತೀಯ

ಕಾರ್ಖಾನೆ ಆವರಣದ ಹುಲ್ಲು ಹಾಸಿಗೆ: ವಾಲ್ಚಂದನಗರ ಇಂಡಸ್ಟ್ರೀಜ್- ಪ್ರಥಮ, ಎಲ್‌ಪಿಜಿ ಪ್ಲಾಂಟ್- ಪ್ರಥಮ, ಪ್ರಜಾವಾಣಿ ಮುದ್ರಣಾಲಯ-ದ್ವಿತೀಯಕಾರ್ಖಾನೆ ಆವರಣದ ಗುಲಾಬಿ ತೋಟ: ಪ್ರಜಾವಾಣಿ ಮುದ್ರಣಾಲಯ- ಪ್ರಥಮ, ವಾಲ್ಚಂದನಗರ ಇಂಡಸ್ಟ್ರಿಜ್- ಪ್ರಥಮ, ಕಾರ್ಖಾನೆ ಆವರಣದ ಡೇಲಿಯಾ ತೋಟ: ಪ್ರಜಾವಾಣಿ ಮುದ್ರಾಣಾಲಯ- ಪ್ರಥಮ, ಎಲ್‌ಪಿಜಿ ಪ್ಲಾಂಟ್- ಪ್ರಥಮ

ಖಾಸಗಿ ಸಂಸ್ಥೆ ಆವರಣದ ಮೇಲ್ಚಾವಣಿ ತೋಟ:  ಎಸ್‌ಡಿಎಂ ಮಹಾವಿದ್ಯಾಲಯ- ಪ್ರಥಮ, ಖಾಸಗಿ ಮನೆ ಆವರಣದ ಕಲಾತ್ಮಕ ಉದ್ಯಾನ: ಎಸ್.ಬಿ. ದ್ವಾರಪಾಲಕ, ನಾಯಕ್ ಆ್ಯಂಡ್ ಕಂಪೆನಿ- ಪ್ರಥಮ,
ಖಾಸಗಿ ಮನೆ ಆವರಣದ ಔಷದಿ ವನ ಹಾಗೂ ಕುಬ್ಜ ಗಿಡಗಳು: ಪಂಡಿತ ಮುಂಜಿ, ಜಮಖಂಡಿ ಲೇಔಟ್- ಪ್ರಥಮ, ಖಾಸಗಿ ಮನೆ ಆವರಣದ ಗುಲಾಬಿ ಹಾಗೂ ದಾಸವಾಳ ತೋಟ: ದಿವ್ಯಾ ದೇಶಪಾಂಡೆ, ಜಿಲ್ಲಾ ನ್ಯಾಯಾಲಯ- ಪ್ರಥಮ.

ಖಾಸಗಿ ಸಂಸ್ಥೆ ಬಂಗ್ಲೆ ಆವರಣ ಕುಂಡಗಳ ಜೋಡಣೆ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು- ಪ್ರಥಮ, ಎಸ್‌ಡಿಎಂ ದಂತಮಹಾವಿದ್ಯಾಲಯ- ದ್ವಿತೀಯ, ಖಾಸಗಿ ಸಂಸ್ಥೆ ವಿದ್ಯಾರ್ಥಿ ವಸತಿ ನಿಲಯ ಉದ್ಯಾನ: ಎಸ್‌ಡಿಎಂ ಎಂಜಿನಿಯರಿಂಗ್ ವಿದ್ಯಾರ್ಥಿ ವಸತಿ ನಿಲಯ- ಪ್ರಥಮ.ವಿವಿ ಅಂಗ ಸಂಸ್ಥೆ ಆವರಣ ಉದ್ಯಾನ: ಕರ್ನಾಟಕ ಕಾಲೇಜು ಆವರಣ ಮುಖ್ಯ ಕಟ್ಟಡದ ಮುಂದಿನ ಉದ್ಯಾನ- ಪ್ರಥಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT