ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 17 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

* ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (1927ರಲ್ಲಿ).
* ಲಾಲ್‌ಬಾಗ್ ಗಾಜಿನ ಮನೆಗೆ 1989 ರಲ್ಲಿ ನೂರು ವರ್ಷಗಳು ತುಂಬಿದವು.
* ರೇಸ್‌ಕೋರ್ಸ್ ಮುಂಭಾಗದ್ಲ್ಲಲಿ ದಿವಾನ್ ಪಿ. ಎನ್. ಕೃಷ್ಣಮೂರ್ತಿ ಅವರ ಮನೆ ಬದಿಗಿದ್ದ ಆಕರ್ಷಕ ಗಾರ್ಡ್‌ಹೌಸನ್ನು ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ ಇಟ್ಟು ಪುನರ್ ನಿರ್ಮಿಸಲಾಗಿದೆ.
* ಹಿಂದೆ ನಾಗರಿಕರಿಗೆ ಸಮಯ ತಿಳಿಸಲು ಬಸವನ ಗುಡಿಯ ಬಂಡೆಯ ಮೇಲಿದ್ದ ಮಂಟಪದಿಂದ ಕಹಳೆ ಊದಲಾಗುತ್ತಿತ್ತು. ಅದನ್ನು ಈಗ ಬ್ಯೂಗಲ್ (ಕಹಳೆ) ರಾಕ್ ಟವರ್ ಎಂದೂ, ಅದಿರುವ ಉದ್ಯಾನವನ್ನು ಬ್ಯೂಗಲ್ ರಾಕ್ ಪಾರ್ಕ್ ಎಂದೂ ಕರೆಯಲಾಗುತ್ತಿದೆ.
* ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಂತ ಕಟ್ಟಡವು 1933ರ ಮೇ 29 ರಂದು ಶ್ರೀ ಕೃಷ್ಣರಾಜ ಪರಿಷ್ಮನಂದಿರವಾಗಿ ಉದ್ಘಾಟನೆಯಾಯಿತು.
* ಜೆ.ಡಬ್ಲ್ಯು. ಮ್ಯಾರಿಸ್ 1905 ರಲ್ಲಿ `ಎ ಗೈಡ್ ಟು ಬ್ಯಾಂಗಲೂರ್ ಆ್ಯಂಡ್ ಮೈಸೂರ್~ ಎಂಬ ಕೈಪಿಡಿಯನ್ನು ಹೊರತಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT