ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಕ್ರೈಸ್ಟ್ ಶಾಲೆಗೆ ಜಯ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೈಸ್ಟ್ ಶಾಲೆ ತಂಡದವರು ಬಿ.ಎಫ್.ಐ. ಆಶ್ರಯದ ಅಂತರ ಶಾಲಾ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಬಾಲಕರ ವಿಭಾಗದ  ಪಂದ್ಯದಲ್ಲಿ ಕುಮಾರನ್ಸ್ ಚಿಲ್ಡ್ರನ್ಸ್ ಹೋಮ್ ವಿರುದ್ಧ 31-24 ರಲ್ಲಿ ಅರ್ಹ ಜಯ ಪಡೆದರು.

ಇಂದಿರಾನಗರ ಪೂರ್ಣಪ್ರಜ್ಞ ಶಾಲೆ ಅಂಕಣದಲ್ಲಿ ಸೋಮವಾರ ನಡೆದ ಇದೇ ಚಾಂಪಿಯನ್‌ಷಿಪ್ ಲೀಗ್ ಇತರ ಪಂದ್ಯಗಳಲ್ಲಿ ಸೇಂಟ್ ಜೋಸೆಫ್ ಪ್ರೌಢ ಶಾಲೆ ತಂಡ 54-47 (ವಿರಾಮದ ಸ್ಕೋರು: 16-21) ರಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ ಮೇಲೂ, ವಿದ್ಯಾನಿಕೇತನ ಶಾಲೆ ತಂಡ 38-12 (16-1) ರಲ್ಲಿ ಪೂರ್ಣ ಪ್ರಜ್ಞ ಶಾಲೆ ವಿರುದ್ಧವೂ, ಬಿಷಪ್ ಕಾಟನ್ ಬಾಲಕರ ಪ್ರೌಢ ಶಾಲೆ ತಂಡ 38-32 (20-21) ರಲ್ಲಿ ದೆಹಲಿ ಪಬ್ಲಿಕ್ ಶಾಲೆ ಮೇಲೂ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT