ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕವಿತೆಗಳು ಇಂಗ್ಲಿಷ್‌ಗೆ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶಭಕ್ತಿ, ಪ್ರೀತಿ, ನಿಸರ್ಗ, ಗೆಳೆತನ ಮತ್ತು ಅಭಿವೃದ್ಧಿ ವಿಷಯ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬರೆದ 67 ಕವಿತೆಗಳು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಆದರೆ, ಅವರ ಯಾವುದೇ ಕವನದಲ್ಲಿ ರಾಜಕಾರಣ ಅಥವಾ ಕುಟುಂಬದ ಬಗ್ಗೆ ಉಲ್ಲೇಖವಿಲ್ಲ.

‘ಎ ಜರ್ನಿ: ಪೊಯೆಮ್ಸ್‌ ಬೈ ನರೇಂದ್ರ ಮೋದಿ’ ಎಂಬ ಶೀರ್ಷಿಕೆಯ ಕವನ ಸಂಕಲನವನ್ನು ಲೇಖಕ ರವಿ ಮಂಥಾ ಅವರು ಗುಜರಾತಿ ಭಾಷೆಯಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದಾರೆ.

ಈ  ಪುಸ್ತಕವನ್ನು ರೂಪಾ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು ಏಪ್ರಿಲ್‌ 20ರಂದು ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT