ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸಮಾರಂಭ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಲಾರ್ವೆನ್
ಲಾರ್ವೆನ್ ಎಜುಕೇಶನಲ್ ಸೆಂಟರ್; ಕಾಲೇಜಿನ  ವಾರ್ಷಿಕೋತ್ಸವ. ಅತಿಥಿಗಳು: ಜೀವನ್ ಕುಮಾರ್ ಗಾಂವಕರ್, ಮಹೇಶ ಜೋಶಿ, ಡಾ.ಸುರೇಶ್ ವಿ.ನಂದಗೌಡರ್. ಸ್ಥಳ: ಆನೇಕಲ್ ರಸ್ತೆ, ಚಂದಾಪುರ. ಬೆಳಿಗ್ಗೆ 10.

ಎಕ್ಸ್‌ಪ್ಲೋರ್
ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್: ಎಕ್ಸ್‌ಪ್ಲೋರ್ 2011 ವಸ್ತುಪ್ರದರ್ಶನ. ಸ್ಥಳ: ಕೆಎಚ್‌ಬಿ ಬಡಾವಣೆ, ಬಸವೇಶ್ವರ ನಗರ. ಬೆಳಿಗ್ಗೆ 9.30 ರಿಂದ ಸಂಜೆ 5.30.

ಮಾಡರ್ನ ಶಾಲೆ
ಮಾಡರ್ನ್ ಇಂಗ್ಲಿಷ್ ಸ್ಕೂಲ್: ಮೋಜಿನ ಜಾತ್ರೆ, ಸಾಂಸ್ಕೃತಿಕ ಹಬ್ಬ. ಇಲ್ಲಿ ಸಮೂಹ ನೃತ್ಯ, ಒಂದು ನಿಮಿಷದ ಸ್ಪರ್ಧೆ, ಹೌಸಿ, ಸ್ಥಳದಲ್ಲೇ ಚಿತ್ರ ಬಿಡಿಸುವುದು ಮುಂತಾದ ಸ್ಪರ್ಧೆ. ಶೈಕ್ಷಣಿಕ ಆಟಿಗೆಗಳು, ಮಕ್ಕಳಿಗೆ ಮನರಂಜನಾತ್ಮಕ ಆಟಗಳು, ಆಹಾರದ ಮಳಿಗೆಗಳೂ ಇರುತ್ತವೆ. ಸ್ಥಳ: 13ಎ, ನರಸಿಂಹಯ್ಯ ಲೇಔಟ್, ಆರೇಹಳ್ಳಿ, ಚಿಕ್ಕಲಸಂದ್ರ. ಬೆಳಿಗ್ಗೆ 9.45ರಿಂದ ಸಂಜೆ 5.

ಎಂಇಎಸ್
ಎಂಇಎಸ್ ಕಿಶೋರ್ ಕೇಂದ್ರ: ಪದವಿ ಪ್ರದಾನ ಸಮಾರಂಭ.  ಸ್ಥಳ: ನಂ.62, ಬ್ರಾಹ್ಮಿ 10ನೇ ಮೇನ್ 15ನೇ ಕ್ರಾಸ್, ಮಲ್ಲೇಶ್ವರ. ಸಂಜೆ 6.

ಬ್ಲಾಸಂ
ಬ್ಲಾಸಂ ಸ್ಕೂಲ್: ಸಾಂಸ್ಕತಿಕ ಸಂಜೆ. ಅತಿಥಿಗಳು: ಎಸ್.ಮುನಿರಾಜು, ಪಿ.ಕೆ.ಶೆಟ್ಟಿ, ಜಾನ್ ದೇವರಾಜ್, ರೂಪ ಅಯ್ಯರ್, ಬಿ.ಆರ್.ಚಂದ್ರಶೇಖರ್. ಸ್ಥಳ: ಬೆಂಗಳೂರು ಉತ್ತರ ಜಿಲ್ಲಾ ಸ್ಟೇಡಿಯಂ, ಎಂಇಐ ಬಡಾವಣೆ. ಸಂಜೆ 5.  g

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT