ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆನಂದರಾಜ್‌

ಸಂಪರ್ಕ:
ADVERTISEMENT

ಉಸಿರು ಇರುವವರೆಗೆ ಕಾರ್ಮಿಕರಿಗಾಗಿ ಹೋರಾಡಿದ ಎಚ್‌ಕೆಆರ್‌

ಉಸಿರು ಇರುವವರೆಗೆ ಕಾರ್ಮಿಕರು, ಸಂಘಟನೆ, ಚಳವಳಿ ಎನ್ನುತ್ತಿದ್ದ ಎಚ್‌.ಕೆ. ರಾಮಚಂದ್ರಪ್ಪ ಮತ್ತು ನಾನು 1962–63ರಿಂದ ಒಡನಾಡಿಗಳಾಗಿ ಕಾರ್ಮಿಕ ಹೋರಾಟದಲ್ಲಿ ಒಟ್ಟಿಗೆ ಬೆಳೆದವರು. ಮೆಟ್ರಿಕ್‌ವರೆಗೆ (10ನೇ ಕ್ಲಾಸ್‌) ಓದಿದ್ದ ಅವರು ಚಂದ್ರೋದಯ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಚಂದ್ರೋದಯ ಮಿಲ್‌ನಲ್ಲಿ ಅವರು ಕಾರ್ಮಿಕ ಸಂಘಟನೆ ಕಟ್ಟಿದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕಾರ್ಮಿಕರನ್ನು ಸಂಘಟಿಸಿದೆ. ಹಾಗಾಗಿ ಹೋರಾಟಗಾರರಾಗಿ ನಾವಿಬ್ಬರು ಹತ್ತಿರವಾದೆವು. ಕಾರ್ಮಿಕರನ್ನು ಸಂಘಟಿಸಿ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಕ್ಕಾಗಿ 1972ರಲ್ಲಿ ರಾಮಚಂದ್ರಪ್ಪ ಅವರ ಮೇಲೆ ಪ್ರಕರಣ ದಾಖಲಾಯಿತು. ಪೊಲೀಸರು ಅವರನ್ನು ಬಂಧಿಸಿದರು. ರಾಮಚಂದ್ರಪ್ಪ ಜೈಲಿಗೆ ಹೋದರು.
Last Updated 8 ಮೇ 2021, 19:31 IST
ಉಸಿರು ಇರುವವರೆಗೆ ಕಾರ್ಮಿಕರಿಗಾಗಿ ಹೋರಾಡಿದ ಎಚ್‌ಕೆಆರ್‌
ADVERTISEMENT
ADVERTISEMENT
ADVERTISEMENT
ADVERTISEMENT