ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಿ
ಬೆಂಗಳೂರು ಉತ್ತರ ವಲಯ ಯಲಹಂಕ ವಿಭಾಗದಲ್ಲಿ ಪಡಿತರವಾಗಲಿ, ಸೀಮೆಎಣ್ಣೆಯಾಗಲಿ, ಸರಿಯಾಗಿ ವಿತರಣೆಯಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಸಮಯ ಕೇವಲ ತೂಗು ಹಾಕಿರುವ ಹಾಗೂ ಅಂಟಿಸಿರುವ ಹಲಗೆಗೆ ಸೀಮಿತವಾಗಿದೆ. ತೂಕ, ಅಳತೆಗಳಲ್ಲೂ ವಿಪರೀತ ವ್ಯತ್ಯಾಸವಾಗಿ ಗ್ರಾಹಕರ ಕೈಸೇರುತ್ತಿವೆ.Last Updated 1 ಏಪ್ರಿಲ್ 2013, 19:59 IST