Muharram 2021: ಐತಿಹಾಸಿಕ ಹಿನ್ನೆಲೆಯ ಮೊಹರಂ
ಇಸ್ಲಾಮಿಕ್ ಕ್ಯಾಲೆಂಡರಿನ ಮೊದಲ ತಿಂಗಳೇ ಮೊಹರಂ. ಐತಿಹಾಸಿಕ ಹಿನ್ನೆಲೆ ಹೊಂದಿದ ತಿಂಗಳು ಇದು. ಪ್ರವಾದಿ ಮುಹಮ್ಮದ್ ಅವರು ಮಕ್ಕಾದಿಂದ ಮದೀನಕ್ಕೆ ವಲಸೆ ಹೋದದ್ದು, ಕರ್ಬಲಾ ಯುದ್ಧ, ಪ್ರವಾದಿ ಮೂಸಾ (ಮೋಸೆಸ್) ಅವರನ್ನು ಫರೋಹನ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿದ್ದು ಸೇರಿದಂತೆ ಹಲವು ಘಟನೆಗಳು ಈ ಮಾಸದಲ್ಲಿ ಸಂಭವಿಸಿವೆ.Last Updated 19 ಆಗಸ್ಟ್ 2021, 22:30 IST