ರೋಬೊಟ್ಗಳು ನಮ್ಮ ಮಕ್ಕಳ ಕಸುಬು ಕಸಿಯುವವೇ?
ರೋಬೊಟ್ಗಳಿಗೆ ನಮ್ಮ ಚಾಣಾಕ್ಷತೆಯನ್ನು ಮೀರಿಸುವ ಹಾಗೂ ಮಾನವ ಸಂತತಿಯನ್ನೇ ನಾಶಗೊಳಿಸುವ ವಿಧ್ವಂಸಕ ಸಾಮರ್ಥ್ಯ ಇದೆ. ಆದರೆ ಇದಕ್ಕೆ ಮುನ್ನ, ಅಂದರೆ ನನ್ನ ಮಕ್ಕಳು 20ರ ಪ್ರಾಯಕ್ಕೆ ಕಾಲಿಡುವ ವೇಳೆಗೆ ಇವು ಅಸಂಖ್ಯ ವೃತ್ತಿಗಳನ್ನು ಹೇಳಹೆಸರಿಲ್ಲದಂತೆ ಅಪ್ರಸ್ತುತಗೊಳಿಸಲಿವೆ. ಇವುಗಳಿಂದಾಗಿ ನಮ್ಮ ಮಕ್ಕಳ ಭವಿಷ್ಯದ ವೃತ್ತಿಗಳಿಗೆ ಇರುವ ಅಪಾಯಗಳನ್ನು ಮನಗಾಣಲು ವಿಶೇಷ ಪರಿಣತಿಯೇನೂ ಬೇಕಾಗಿಲ್ಲ...Last Updated 23 ಡಿಸೆಂಬರ್ 2017, 19:30 IST