ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅರಕಲಗೂಡು ವಿ ಮಧುಸೂದನ್

ಸಂಪರ್ಕ:
ADVERTISEMENT

ಮಾವಿಗೆ ಸೊಳ್ಳೆ ಪರದೆ!

ಮರದ ಅಳತೆ, ಆಕಾರಕ್ಕೆ ಹೊಂದುವಂತೆ ಡಬಲ್ ಕಾಟ್, ತ್ರಿಪಲ್‍ಕಾಟ್ ಅಳತೆಯ ದೊಡ್ಡ ದೊಡ್ಡ ಸೊಳ್ಳೆಪರದೆಗಳನ್ನು ಖರೀದಿಸಿ ತಂದು ಗಿಡಕ್ಕೆ ಹೊದಿಸಿದದ್ದಾರೆ. ಪರಿಣಾಮವಾಗಿ ಈ ಪ್ರಯೋಗ ಮಾಡಿದ ಎಲ್ಲ ಮರಗಳ ಹಣ್ಣುಗಳು ಸುರಕ್ಷಿತವಾಗಿವೆ. ಸಕಾಲಿಕವಾಗಿ ಕೈಸೇರುತ್ತಿವೆ. ‘ಸೊಳ್ಳೆ ಪರದೆ ಪ್ರಯೋಗ ತುಸು ದುಬಾರಿಯೇ. ಆದರೆ, ಋತುಮಾನಕ್ಕೆ ಅನುಗುಣವಾಗಿ ದಾಳಿಂಬೆ, ಮಾವು, ಅಂಜೂರದಂತಹ ಹಣ್ಣುಗಳನ್ನು ರಕ್ಷಿಸಿಕೊಳ್ಳಲು, ಇದು ಸೂಕ್ತ ಮಾದರಿ ಎನ್ನಿಸುತ್ತಿದೆ.
Last Updated 4 ಸೆಪ್ಟೆಂಬರ್ 2018, 2:13 IST
ಮಾವಿಗೆ ಸೊಳ್ಳೆ ಪರದೆ!

ಒಂದು ಎಕರೆಯ ‘ಸಾಹುಕಾರ’!

ಒಂದು ಎಕರೆಯಲ್ಲಿ ಏನೆಲ್ಲ ಬೆಳೆಯಬಹುದು ಎಂಬುದನ್ನು ಹೇಮದಳದ ಕೃಷಿಕ ಸಿದ್ದಪ್ಪ ಮಾಡಿ ತೋರಿಸಿದ್ದಾರೆ. ಎರಡೂವರೆ ದಶಕಗಳಿಂದ ಒಂದು ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸುಸ್ಥಿರ ಬದುಕು ನಡೆಸುತ್ತಿದ್ದಾರೆ.
Last Updated 18 ಜೂನ್ 2018, 20:10 IST
ಒಂದು ಎಕರೆಯ ‘ಸಾಹುಕಾರ’!
ADVERTISEMENT
ADVERTISEMENT
ADVERTISEMENT
ADVERTISEMENT