ವಿದ್ಯುಚ್ಛಕ್ತಿ ಈ ವ್ಯಕ್ತಿಗೆ ಬಲು ಪ್ರೀತಿ!
ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಪ್ರೀತಿ. ಒಂದೊಂದು ರೀತಿಯ ಹವ್ಯಾಸ. ಪುಸ್ತಕ ಓದುವುದು, ಹಾಡುವುದು, ನೃತ್ಯ ಮಾಡುವುದು, ಪ್ರವಾಸ ಹೋಗುವುದು, ಹರಟೆ ಹೊಡೆಯುವುದು ಇತ್ಯಾದಿ ಇತ್ಯಾದಿ. ಇವೆಲ್ಲವುಗಳಿಗಿಂತ ಭಿನ್ನವಾದ ಅಪರೂಪದ ಹವ್ಯಾಸ ಹೊಂದಿರುವ ಕೆಲವು ವ್ಯಕ್ತಿಗಳ ಪರಿಚಯ ಇಲ್ಲಿದೆ...Last Updated 17 ಡಿಸೆಂಬರ್ 2012, 19:59 IST