ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ವಿನಾಶ್ ಬಿ.

ಅವಿನಾಶ್ ಬಿ.

ಪ್ರಜಾವಾಣಿ ಡಿಜಿಟಲ್ ವಿಭಾಗದ ಮುಖ್ಯಸ್ಥ. ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂಕಣ ಬರಹಗಳು, ಲೇಖನಗಳನ್ನು ಬರೆಯುತ್ತಾರೆ.
ಸಂಪರ್ಕ:
ADVERTISEMENT

Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

ಆಡಿಯೋ ಸಾಧನಗಳಲ್ಲಿ ಗಮನ ಸೆಳೆಯುತ್ತಿರುವ, ಭಾರತೀಯ ಮೂಲದ ಮಿವಿ ಕಂಪನಿಯ ಸೂಪರ್‌ಪಾಡ್ಸ್ ಡ್ಯೂಟೊ (Mivi Superpods Dueto). ಕೇವಲ ₹1999 ಗೆ ಲಭ್ಯವಾಗುವ ಈ ಟ್ರೂ ವೈರ್‌ಲೆಸ್ ಸ್ಪೀಕರ್ (TWS) ಇರುವ ಇಯರ್‌ಬಡ್ಸ್ ಹೇಗಿದೆ?
Last Updated 19 ಜುಲೈ 2024, 6:00 IST
Mivi Superpods Dueto ಇಯರ್‌ಬಡ್ಸ್: ಬಜೆಟ್ ಬೆಲೆಯಲ್ಲಿ ಉತ್ತಮ ಧ್ವನಿ

ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

ಫೇಸ್‌ಬುಕ್‌ನಲ್ಲಿ ಓದಿದ್ದೆಲ್ಲವೂ ನಿಜವೇ ಆಗಿರಬೇಕೆಂದಿಲ್ಲ. ಜಾಲಾಡುವಾಗ ಮನಸ್ಸನ್ನು ವ್ಯಾಕುಲಗೊಳಿಸುವ ಪೋಸ್ಟ್‌ಗಳಿಂದ ಮುಕ್ತಿ ಪಡೆಯಬೇಕಿದ್ದರೆ ಈ ಟಿಪ್ಸ್ ಅನುಸರಿಸಿ.
Last Updated 16 ಜುಲೈ 2024, 15:52 IST
ತಂತ್ರಜ್ಞಾನ: ನಿಮ್ಮ ಫೇಸ್‌ಬುಕ್‌ಗೂ ಬೇಕು ಸ್ವಚ್ಛತೆಯ ಅಭಿಯಾನ!

HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

ನೋಕಿಯಾ ಫೋನ್‌ಗಳನ್ನು ತಯಾರಿಸುತ್ತಾ ಹೆಸರು ಪಡೆದಿದ್ದ ಹೆಚ್ಎಂಡಿ ಗ್ಲೋಬಲ್ ಕಂಪನಿಯು ಕಳೆದ ತಿಂಗಳು HMD 105 ಬಿಡುಗಡೆ ಮಾಡಿದೆ. ಈ ಫೀಚರ್ ಫೋನ್ ಹೇಗಿದೆ?
Last Updated 9 ಜುಲೈ 2024, 13:28 IST
HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?

ಶುದ್ಧೀಕರಿಸಿದ ನೀರು ಎಂದು ಪ್ರಸ್ತಾಪಿಸಿದರೆ ‘ಆರ್‌ಒ ವಾಟರ್ ಫಿಲ್ಟರ್‘ ಈಗ ಹೆಚ್ಚು ಪ್ರಚಾರದಲ್ಲಿದೆ. ಕಲುಷಿತ ನೀರನ್ನು ಕುಡಿದು ಸಾವಿಗೀಡಾದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
Last Updated 3 ಜುಲೈ 2024, 0:18 IST
RO ಫಿಲ್ಟರ್ ನೀರು: ಲಾಭ ಎಷ್ಟು? ನಷ್ಟ ಎಷ್ಟು?

ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ಬಜೆಟ್ ಬೆಲೆಯಲ್ಲಿ ಯುವಜನಾಂಗಕ್ಕೆ ಆಕರ್ಷಣೀಯವಾದ ಈ ಇಯರ್‌ಬಡ್ ಸಂಗೀತ ಕೇಳುವುದಕ್ಕೆ, ಉತ್ತಮ ಬೇಸ್ ಧ್ವನಿಗೆ, ಗೇಮ್ ಆಡುವುದಕ್ಕೆ, ಜೊತೆಗೆ ಫಿಜೆಟ್ ಸ್ಪಿನ್ನರ್ ಮೂಲಕ ಕಾಲಯಾಪನೆಗೂ ಅನುಕೂಲ ಕಲ್ಪಿಸುತ್ತದೆ.
Last Updated 20 ಜೂನ್ 2024, 8:25 IST
ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

ವಾಟ್ಸ್ಆ್ಯಪ್‌ನಲ್ಲಿ ಬರುವ ಎಪಿಕೆ ಫೈಲ್ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ವಿದ್ಯಾವಂತರು, ಹಿರಿಯ ನಾಗರಿಕರು ಕಳೆದುಕೊಂಡ ಘಟನೆಗಳು ಇತ್ತೀಚೆಗೆ ಹೆಚ್ಚೇ ವರದಿಯಾಗುತ್ತಿವೆ. ಇದಕ್ಕೆಲ್ಲ ಕಾರಣ, ತಂತ್ರಜ್ಞಾನದ ಬಗೆಗೆ ನಮಗಿರುವ ಅರಿವಿನ ಕೊರತೆ. ಮೊಬೈಲ್ ಎಂಬ ಅನುಗಾಲದ ಸಂಗಾತಿಯನ್ನು ಸ್ವಲ್ಪವೂ ಎಚ್ಚರಿಕೆಯಿಲ್ಲದೆ ಬಳಸಿದ ಪರಿಣಾಮ.
Last Updated 19 ಜೂನ್ 2024, 0:30 IST
ವಾಟ್ಸ್ಆ್ಯಪ್‌ನಲ್ಲಿ ಬರುವ ಎಪಿಕೆ ಫೈಲ್ ಕ್ಲಿಕ್ ಮಾಡುವ ಮುನ್ನ ಎಚ್ಚರ!

ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಸೋನಿ ಇತ್ತೀಚೆಗೆ ಅಲ್ಟ್ (ಅಲ್ಟಿಮೇಟ್) ಸರಣಿಯ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಅಲ್ಟ್ ವೇರ್ (Sony ULT Wear) ಹೆಸರಿನ ಹೆಡ್‌ಫೋನ್ ಮುಖ್ಯವಾಗಿ ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರನ್ನೇ ಗುರಿಯಾಗಿಸಿ ರೂಪಿಸಲಾಗಿದೆ.
Last Updated 12 ಜೂನ್ 2024, 12:37 IST
ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್
ADVERTISEMENT
ADVERTISEMENT
ADVERTISEMENT
ADVERTISEMENT