ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

‌ಬಿ.ಲಕ್ಷ್ಮಿಕಾಂತಸಾ

ಸಂಪರ್ಕ:
ADVERTISEMENT

ಔಷಧೀಯ ಗಿಡಮೂಲಿಕೆ ‘ಟೈರಗಾನ್’

ಸೂರ್ಯಕಾಂತಿಯ ಆ್ಯಸ್ಟರ್ಏಷಿಯೇ (Asteraceae) ಕುಟುಂಬಕ್ಕೆ ಸೇರಿದ ಈ ಗಿಡಮೂಲಿಕೆ ಟೈರಗಾನ್ (Terragon). ಇದರ ವೈಜ್ಞಾನಿಕ ಹೆಸರು ‘ಆರ್ಟಿಮಿಷಿಯಾ ಡ್ರಾಕೂನ್ಕುಲಸ್ ಸಟೈವ’ (Artemisia Dracunculus Sativa). ಸಾಮಾನ್ಯವಾಗಿ ಜಗತ್ತಿನಾದ್ಯಂತ ಎಲ್ಲೆಡೆ ಕಾಣಸಿಗುವ ಈ ಸಸ್ಯ ಮುಖ್ಯವಾಗಿ ಯುರೇಷಿಯಾ ಮತ್ತು ಉತ್ತರ ಅಮೆರಿಕದಲ್ಲಿ ದಟ್ಟವಾಗಿ ಕಂಡು ಬರುತ್ತದೆ. ಮೂಲತಃ ಮಧ್ಯ ಏಷ್ಯಾ, ಭಾಗಶಃ ಸೈಬೀರಿಯಾದಲ್ಲಿ ಉಗಮಗೊಂಡಿದೆ ಎನ್ನಲಾಗುತ್ತದೆ.
Last Updated 10 ಜುಲೈ 2015, 19:30 IST
fallback

ಬದುಕಿಗೆ ಸೂರು ಈ ನಾರು

ಮುಸುಕಿನ ಜೋಳದ ದಂಟುಗಳನ್ನು ಒಪ್ಪವಾಗಿ ಜೋಡಿಸಿ ನಿರ್ಮಿಸಿದ್ದ ಜೋಪಡಿಗಳನ್ನು ಬಿಚ್ಚುತ್ತಿದ್ದ ಬಂಜಾರ ಜನಾಂಗದ ವಯೋವೃದ್ಧ ಚಂದ್ರಾನಾಯ್ಕ ನನ್ನನ್ನು ನೋಡಿದೊಡನೆ ಪರಿಚಿತ ನಗೆ ಬೀರಿ, ಬಂದ ಕೆಲಸಾ ಆತರೀ. ಇಗಾದಿ (ಉಗಾದಿ) ಅಮಾಸಿ (ಅಮವಾಸ್ಯೆ)ಗೆ ಊರಾಗ ಇರಬೇಕು. ದೀಪಾವ್ಳಿ ಮುಗಿಸಿ ಬರೋದು ಮತ್ತೆ ನಮ್ಮ ಕುಲಕಸುಬು ನಾರು ತೆಗೆಯೋದು ಐತಲ್ರೀ ಎಂದ.
Last Updated 3 ನವೆಂಬರ್ 2014, 19:30 IST
fallback

ಬದುಕಿಗೆ ಸೂರು ಈ ನಾರು

ಮುಸುಕಿನ ಜೋಳದ ದಂಟುಗಳನ್ನು ಒಪ್ಪವಾಗಿ ಜೋಡಿಸಿ ನಿರ್ಮಿಸಿದ್ದ ಜೋಪಡಿಗಳನ್ನು ಬಿಚ್ಚುತ್ತಿದ್ದ ಬಂಜಾರ ಜನಾಂಗದ ವಯೋವೃದ್ಧ ಚಂದ್ರಾನಾಯ್ಕ ನನ್ನನ್ನು ನೋಡಿದೊಡನೆ ಪರಿಚಿತ ನಗೆ ಬೀರಿ, ಬಂದ ಕೆಲಸಾ ಆತರೀ. ಇಗಾದಿ (ಉಗಾದಿ) ಅಮಾಸಿ (ಅಮವಾಸ್ಯೆ)ಗೆ ಊರಾಗ ಇರಬೇಕು. ದೀಪಾವ್ಳಿ ಮುಗಿಸಿ ಬರೋದು ಮತ್ತೆ ನಮ್ಮ ಕುಲಕಸುಬು ನಾರು ತೆಗೆಯೋದು ಐತಲ್ರೀ ಎಂದ.
Last Updated 31 ಅಕ್ಟೋಬರ್ 2014, 19:30 IST
ಬದುಕಿಗೆ  ಸೂರು ಈ ನಾರು

ಪ್ರಗತಿಯಲ್ಲಿ ಕಾಲುವೆ ವಿಸ್ತರಣೆ ಕಾಮಗಾರಿ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿಆನಂದದೇವನಹಳ್ಳಿ ಗ್ರಾಮದ ಏತ ನೀರಾವರಿ ಯೋಜನೆಯ ಇನ್‌ಟೇಕ್ ಕಾಲುವೆ ವಿಸ್ತರಣೆ ಮಾಡುವಂತೆ ಕಳೆದ 13 ವರ್ಷದಿಂದ ಒತ್ತಾಯಿಸುತ್ತಿದ್ದ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆ ಕೊನೆಗೂ ಈಡೇರಿದೆ.
Last Updated 7 ಜುಲೈ 2013, 10:50 IST
ಪ್ರಗತಿಯಲ್ಲಿ  ಕಾಲುವೆ ವಿಸ್ತರಣೆ ಕಾಮಗಾರಿ
ADVERTISEMENT
ADVERTISEMENT
ADVERTISEMENT
ADVERTISEMENT