ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಮಂಜುನಾಥ್

ಸಂಪರ್ಕ:
ADVERTISEMENT

ಕಲೆಯಲ್ಲಿ ಶ್ರೀಮಂತ, ಬದುಕಿನಲ್ಲಿ ಬಡವ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಟ್ಟ ಎಂಬ ಗ್ರಾಮದ ತಿಮ್ಮಮ್ಮ, ತಿಮ್ಮಪ್ಪ ದಂಪತಿ ಪುತ್ರರಾದ ಆಂಜಿನಪ್ಪ ಅವರು ಸುಮಾರು 50ವರ್ಷಗಳಿಂದ ಗುಡಿಬಂಡೆಯ ತಾಲ್ಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ (ಕಾಟೈಗಾರಹಳ್ಳಿ) ಎಂಬ ಕುಗ್ರಾಮದಲ್ಲಿ ಪತ್ನಿ ಲಕ್ಷಮ್ಮ ಅವರೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
Last Updated 1 ಅಕ್ಟೋಬರ್ 2017, 6:11 IST
ಕಲೆಯಲ್ಲಿ ಶ್ರೀಮಂತ, ಬದುಕಿನಲ್ಲಿ ಬಡವ

ರಾಷ್ಟ್ರಮಟ್ಟಕ್ಕೆ ಗ್ರಾಮೀಣ ಪ್ರತಿಭೆ

ಆಡೂ ಆಟ ಆಡು
Last Updated 3 ಡಿಸೆಂಬರ್ 2014, 7:14 IST
fallback

ಗುಡಿಬಂಡೆಯ ಜಲಜೀವಾಳ ಅಮಾನಿಕೆರೆ

ಸುತ್ತಲೂ ಹಸಿರು ವಾತಾವರಣ. ಅದರ ಮಧ್ಯೆಯೇ ವಿಶಾಲವಾದ ಸಾಗರ. ಏರಿ ಮೇಲೆ ಸಾಗಿದರೆ ಎಂತಹವರ ಮನಸ್ಸು ಕೂಡ ಕೊಂಚ ಕಾಲ ವಿರಮಿಸಲು ಹಾತೊರೆ­ಯು­ತ್ತದೆ. ಇಂತಹ ಅನುಭವ ಪಡೆಯಲು ಹೊರ­ಜಿಲ್ಲೆಗೆ ಹೋಗಬೇಕಿಲ್ಲ. ಗುಡಿಬಂಡೆ­ಯಿಂದ ಕೆಲವೇ ಕಿ.ಮೀ. ಕ್ರಮಿಸಿದರೆ ಸಾಕು, ನೀರಿನಿಂದ ಆವರಿಸಿಕೊಂಡಿರುವ ಅಮಾನಿಸಾಗರ ಕೆರೆ ಕೈ ಬೀಸಿ ಕರೆಯುತ್ತದೆ.
Last Updated 25 ಆಗಸ್ಟ್ 2014, 9:41 IST
ಗುಡಿಬಂಡೆಯ ಜಲಜೀವಾಳ ಅಮಾನಿಕೆರೆ

ಮೂರು ಶಾಲೆಗೆ ನೂರರ ಸಂಭ್ರಮ

ಗುಡಿಬಂಡೆ ತಾಲ್ಲೂಕಿಗೆ ಈಗ ಸಂಭ್ರಮದ ಕ್ಷಣ. ಒಂದೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.28ರಷ್ಟು ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ. ಇನ್ನೊಂದೆಡೆ ಮೂರು ಸರ್ಕಾರಿ ಶಾಲೆಗಳು ಶೇ 100ರಷ್ಟು ಫಲಿತಾಂಶ ಗಳಿಸುವಲ್ಲಿ ಯಶಸ್ವಿ. ಶಾಲೆಗಳ ಸಾಧನೆಯಿಂದ ಪೋಷಕರು, ಸ್ಥಳೀಯರು, ಶಿಕ್ಷಕರು ಅಷ್ಟೇ ಅಲ್ಲ ಶಾಲೆಗಳ ಹಳೇ ವಿದ್ಯಾರ್ಥಿಗಳು ಹೆಮ್ಮೆ ಪಡುತ್ತಿದ್ದಾರೆ.
Last Updated 15 ಮೇ 2014, 9:58 IST
ಮೂರು ಶಾಲೆಗೆ ನೂರರ ಸಂಭ್ರಮ

ಶಿಕ್ಷಣ ಕನಸು

6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂಬ ಆಶಯವು ಸಂವಿಧಾನದಲ್ಲಿದೆ. ಅದಕ್ಕಾಗಿ ಜಾಗೃತಿ ಅಭಿಯಾನಗಳು ಮೇಲಿಂದ ಮೇಲೆ ನಡೆಯುತ್ತಲೆ ಇರುತ್ತವೆ. ಆದರೆ ತಾಲ್ಲೂಕಿನಲ್ಲಿ ಮಾತ್ರ ಇದು ತದ್ವಿರುದ್ಧ.
Last Updated 1 ಮೇ 2014, 6:56 IST
ಶಿಕ್ಷಣ ಕನಸು

ವ್ಯಕ್ತಿತ್ವ ರೂಪಿಸುವ ಶಾಲೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತ­ರಾಗ­ಬಾರ­ದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡುತ್ತಿದ್ದು, ವಿದ್ಯಾರ್ಥಿನಿ­ಯರಿಗೆಂದೇ ಪ್ರತ್ಯೇಕ ವಸತಿ ಶಾಲೆಗಳನ್ನೂ ಸಹ ಆರಂಭಿಸಿದೆ. ಅಂತಹ ಕೆಲವೇ ವಸತಿ ಶಾಲೆಗಳಲ್ಲಿ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್‌ ಬಳಿಯಿರುವ ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯು ಒಂದು.
Last Updated 7 ನವೆಂಬರ್ 2013, 10:12 IST
fallback

ಗುಡಿಬಂಡೆಯ ಏಳು ಸುತ್ತಿನ ಕೋಟೆ

ನಮ್ಮ ಊರು ನಮ್ಮ ಜಿಲ್ಲೆ
Last Updated 18 ಆಗಸ್ಟ್ 2013, 11:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT