ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವರಾಜ ಅ.ನಾಡಗೌಡ

ಸಂಪರ್ಕ:
ADVERTISEMENT

ಇಳಕಲ್‌: ಭಾವೈಕ್ಯದ ಪ್ರತೀಕ ಮುರ್ತುಜಾ ಖಾದ್ರಿ ದರ್ಗಾ ಉರುಸು

ಕೋಮು ಸೌಹಾರ್ದ ಹಾಗೂ ಭಾವೈಕ್ಯದ ಪ್ರತೀಕವಾಗಿರುವ ಹಜರತ್‌ ಸೈಯ್ಯದ್‌ ಷಾ ಮುರ್ತುಜಾ ಖಾದ್ರಿ ದರ್ಗಾದ 155ನೇ ಉರುಸು ಅಂಗವಾಗಿ ಫೆ. 22ರಂದು ಗಂಧ, 23ರಂದು ಉರುಸು ಹಾಗೂ 24ರಂದು ಜಿಯಾರತ್ ನಡೆಯಲಿದೆ.
Last Updated 21 ಫೆಬ್ರುವರಿ 2024, 5:11 IST
ಇಳಕಲ್‌: ಭಾವೈಕ್ಯದ ಪ್ರತೀಕ ಮುರ್ತುಜಾ ಖಾದ್ರಿ ದರ್ಗಾ ಉರುಸು

ಇಳಕಲ್‌ | ಬಾರದ ಮಳೆ, ಹರಿಯದ ಕೃಷ್ಣೆ, ತಪ್ಪದ ಕಷ್ಟ

ಈ ವರ್ಷ ದಶಕದಲ್ಲಿಯೇ ಅತ್ಯಂತ ಕಡಿಮೆ ಮಳೆಯಾಗಿದ್ದು, ವಾಡಿಕೆಯಂತೆ ಮಳೆಯಾಗಬಹುದು ಎಂದುಕೊಂಡು ಬಿತ್ತನೆ ಮಾಡಿರುವ ರೈತರು ಬರದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 22608 ಹೆಕ್ಟರ್‌ ಬೆಳೆ ಒಣಗಿ 102 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Last Updated 23 ಅಕ್ಟೋಬರ್ 2023, 3:22 IST
ಇಳಕಲ್‌ | ಬಾರದ ಮಳೆ, ಹರಿಯದ ಕೃಷ್ಣೆ, ತಪ್ಪದ ಕಷ್ಟ

ಇಳಕಲ್‍ | ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ: ಹಾಳಾಗುತ್ತಿರುವ 30 ಸಾವಿರ ಪುಸ್ತಕಗಳು

ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ತಾಲ್ಲೂಕು ಕೇಂದ್ರ ಆಗಿರುವ ಇಳಕಲ್‍ ನಗರದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಸದ್ಯ ಬಸ್ ನಿಲ್ದಾಣ ಸಮೀಪವಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಬಳಕೆಗೆ ಯೋಗ್ಯವಿಲ್ಲದ ಚಿಕ್ಕದಾದ ಹಾಗೂ ಶಿಥಿಲಗೊಂಡ ಹಳೆಯ ವಸತಿ ಗೃಹವೊಂದರಲ್ಲಿ ನಡೆಸಲಾಗುತ್ತಿದೆ.
Last Updated 20 ಜುಲೈ 2023, 6:30 IST
ಇಳಕಲ್‍ | ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ: ಹಾಳಾಗುತ್ತಿರುವ 30 ಸಾವಿರ ಪುಸ್ತಕಗಳು

ಗ್ರಾಮದ ಸ್ಥಳಾಂತರಕ್ಕೆ ಹೈಕೋರ್ಟ್‌ ಆದೇಶ: ವಜ್ಜಲ ಗ್ರಾಮಸ್ಥರ ಸಂಕಷ್ಟಕ್ಕೆ ಸಿಗದ ಪರಿಹಾರ

ಚಿಕ್ಕಶಿವನಗುತ್ತಿ ಕೆರೆಯ ಹಿನ್ನಿರು ಹಾಗೂ ಹಳ್ಳದ ಪ್ರವಾಹದಿಂದ ಬಾಧಿತಗೊಳ್ಳುವ ತಾಲ್ಲೂಕಿನ ವಜ್ಜಲ ಗ್ರಾಮ ಸ್ಥಳಾಂತರಗೊಳ್ಳಬೇಕಿದ್ದು, ಪುನರ್ವಸತಿ ಕೇಂದ್ರ ಸಿದ್ಧವಾಗಿದ್ದು, ಸಂತ್ರಸ್ತರಿಗೆ ೩ ವರ್ಷಗಳಿಂದ ನಿವೇಶನಗಳ ಹಕ್ಕುಪತ್ರ ನೀಡದೇ ಜಿಲ್ಲಾಡಳಿತ ಸತಾಯಿಸುತ್ತಿದೆ.
Last Updated 13 ಜೂನ್ 2023, 23:30 IST
ಗ್ರಾಮದ ಸ್ಥಳಾಂತರಕ್ಕೆ ಹೈಕೋರ್ಟ್‌ ಆದೇಶ: ವಜ್ಜಲ ಗ್ರಾಮಸ್ಥರ ಸಂಕಷ್ಟಕ್ಕೆ ಸಿಗದ ಪರಿಹಾರ

ಲಾಕ್‌ಡೌನ್: ಛಾಯಾಗ್ರಾಹಕರಿಗೆ ಸಂಕಷ್ಟ, ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ

ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿರುವ ಲ್ಯಾಬ್ ಮಾಲೀಕ!
Last Updated 23 ಮೇ 2021, 19:30 IST
ಲಾಕ್‌ಡೌನ್: ಛಾಯಾಗ್ರಾಹಕರಿಗೆ ಸಂಕಷ್ಟ, ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ

ನೇಪಥ್ಯಕ್ಕೆ ಸರಿದ ರಂಗನಾಯಕಿ ಶಾಂತಮ್ಮ ಪತ್ತಾರ

ಅಪ್ರತಿಮ ಪ್ರತಿಭೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಾಂತಮ್ಮ ಪತ್ತಾರ
Last Updated 14 ಅಕ್ಟೋಬರ್ 2020, 19:30 IST
ನೇಪಥ್ಯಕ್ಕೆ ಸರಿದ ರಂಗನಾಯಕಿ ಶಾಂತಮ್ಮ ಪತ್ತಾರ

ಇಳಕಲ್‍ ನಗರಸಭೆ : ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

ಬಿಜೆಪಿಯಲ್ಲಿ ಹೆಚ್ಚಿದ ಆಕಾಂಕ್ಷಿಗಳ ಸಂಖ್ಯೆ
Last Updated 14 ಅಕ್ಟೋಬರ್ 2020, 17:48 IST
ಇಳಕಲ್‍ ನಗರಸಭೆ : ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ADVERTISEMENT
ADVERTISEMENT
ADVERTISEMENT
ADVERTISEMENT