ಹಳ್ಳಿ ನೆಲದಲ್ಲಿ ಇಸ್ರೇಲ್ ಟೊಮೆಟೊ!
ಬರದ ನಾಡೆಂದೇ ಬಿಂಬಿತವಾಗಿರುವ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಟೊಮೆಟೊ ಬೀಜೋತ್ಪಾದನೆಯಿಂದ ಹಸಿರಿನ ಛಾಯೆ ಮೂಡಿಸಿದ್ದಾರೆ ಯುವ ಕೃಷಿಕ ಹೇಮಗಿರೀಶ ಹಾವಿನಾಳ. ಸತತ 15 ವರ್ಷಗಳಿಂದ ಬೆಂಡೆ, ಕಲ್ಲಂಗಡಿ ಮತ್ತು ಟೊಮೆಟೊ ಬೀಜೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಇವರು ಇಲ್ಲಿ ಬೆಳೆದ ಬೀಜಗಳನ್ನು ವಿದೇಶಕ್ಕೂ ರಪ್ತು ಮಾಡುತ್ತಿದ್ದಾರೆ!Last Updated 15 ಏಪ್ರಿಲ್ 2013, 19:59 IST