ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

ಚಿರಂಜೀವಿ ಕುಲಕರ್ಣಿ

ಸಂಪರ್ಕ:
ADVERTISEMENT

ಜಾತಿ ಸಂಘಗಳಿಗೆ ಅರಣ್ಯ ಭೂಮಿ; ಆದೇಶ ವಾಪಸ್‌ಗೆ ಮೀನಮೇಷ

Forest Land Controversy: 2017ರಲ್ಲಿ ವಿವಿಧ ಜಾತಿ ಸಂಘಟನೆಗಳಿಗೆ ಲೀಸ್ ನೀಡಿದ್ದ ಮಾಚೋಹಳ್ಳಿ ಅರಣ್ಯ ಭೂಮಿಯನ್ನು ಸರ್ಕಾರ ವಾಪಸ್‌ ಪಡೆಯಬೇಕಾದ ಮಜುಗರದಿಂದ ಮುಂದೂಡುತ್ತಿದೆ; ಭೂಮಿಯ ಮೌಲ್ಯ ₹2500 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
Last Updated 1 ಜನವರಿ 2026, 21:13 IST
ಜಾತಿ ಸಂಘಗಳಿಗೆ ಅರಣ್ಯ ಭೂಮಿ; ಆದೇಶ ವಾಪಸ್‌ಗೆ ಮೀನಮೇಷ

ಸರ್ಕಾರದಿಂದ ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ₹600 ಕೋಟಿ ನಷ್ಟ

Royal Orchid Hotels: ಟೆಂಡರ್ ಪ್ರಕ್ರಿಯೆ ನಡೆಸದೇ ದೊಮ್ಮಲೂರಿನ ಸರ್ಕಾರಿ ಭೂಮಿಯನ್ನು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಿದ ಅಕ್ರಮದಿಂದ ಸರ್ಕಾರಕ್ಕೆ ₹600 ಕೋಟಿ ನಷ್ಟ ಉಂಟಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ
Last Updated 29 ಆಗಸ್ಟ್ 2025, 19:52 IST
ಸರ್ಕಾರದಿಂದ ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ₹600 ಕೋಟಿ ನಷ್ಟ

ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಳದ ಅವಕಾಶಗಳನ್ನು ಪರಿಶೀಲಿಸಲು ಹಾಗೂ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.
Last Updated 7 ಸೆಪ್ಟೆಂಬರ್ 2024, 4:53 IST
ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ಅಂಬಾನಿ ಕುಟುಂಬದ ಸಮಾರಂಭಕ್ಕಾಗಿ ವಾಯುನೆಲೆಗೆ ಅಂ.ರಾ ವಿಮಾನ ನಿಲ್ದಾಣ ಸ್ಥಾನಮಾನ!

ಮಾಹಿತಿಯೇ ಇಲ್ಲ ಎಂದ DGCA
Last Updated 20 ಮೇ 2024, 4:20 IST
ಅಂಬಾನಿ ಕುಟುಂಬದ ಸಮಾರಂಭಕ್ಕಾಗಿ ವಾಯುನೆಲೆಗೆ ಅಂ.ರಾ ವಿಮಾನ ನಿಲ್ದಾಣ ಸ್ಥಾನಮಾನ!

ಬೆಂಗಳೂರು: ₹600 ಕೋಟಿ ಮೌಲ್ಯದ ಭೂಕಬಳಿಕೆ

ಕೆಂಗೇರಿಯಲ್ಲಿ ಭೂಮಾಫಿಯಾದಿಂದ ನಕಲಿ ದಾಖಲೆ ಸೃಷ್ಟಿ; ಪ್ರಕರಣ ದಾಖಲು
Last Updated 10 ಮೇ 2024, 0:05 IST
ಬೆಂಗಳೂರು: ₹600 ಕೋಟಿ ಮೌಲ್ಯದ ಭೂಕಬಳಿಕೆ

ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ; ಯತ್ನಾಳ್ ಮಾಲೀತ್ವದ ಕಾರ್ಖಾನೆ ಮುಚ್ಚಲು ನೋಟಿಸ್

ಬಿಜೆಪಿ ಮುಖಂಡರ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಒಂದು ವರ್ಷದಿಂದಲೂ ಪರಿಸರ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದ್ದು, ಕಾರ್ಖಾನೆ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೋಟಿಸ್ ಜಾರಿಗೊಳಿಸಿದೆ.
Last Updated 26 ಜನವರಿ 2024, 19:24 IST
ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ; ಯತ್ನಾಳ್ ಮಾಲೀತ್ವದ ಕಾರ್ಖಾನೆ ಮುಚ್ಚಲು ನೋಟಿಸ್

ಎತ್ತಿನಹೊಳೆ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ ವೇಗ

ತೀವ್ರ ವಿಳಂಬವಾಗಿರುವ ಕಾಮಗಾರಿಯನ್ನು ತ್ವರಿತಗೊಳಿಸಲು ಕ್ರಮ
Last Updated 15 ಜನವರಿ 2024, 20:33 IST
ಎತ್ತಿನಹೊಳೆ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ ವೇಗ
ADVERTISEMENT
ADVERTISEMENT
ADVERTISEMENT
ADVERTISEMENT