ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಹಾಸ ಚಾರ್ಮಾಡಿ

ಸಂಪರ್ಕ:
ADVERTISEMENT

ದಿಲ್ಲಿ ಮಾರುಕಟ್ಟೆಗೆ ಬಾಗೇವಾಡಿ ಬಾಳೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಚಿಕ್ಕಅಸಂಗಿಯ ಬಿ.ಎಚ್.ಯಂಕಣ್ಣ ಅವರದ್ದು ಒಟ್ಟು ಮೂರು ಎಕರೆ ಜಮೀನು. ಎರಡು ಎಕರೆಯಲ್ಲಿ ಐದುನೂರು ಮಹಾಗನಿ ಮತ್ತು ಐನೂರು ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಅವುಗಳ ನಡುವೆ ಅಂತರ ಬೆಳೆಯಾಗಿ ರೇಷ್ಮೆ ಗಿಡಗಳಿವೆ. ಉಳಿದ ಒಂದು ಎಕರೆಯಲ್ಲಿ ವೀಳ್ಯೆದೆಲೆ ಕೃಷಿ ಇದೆ.
Last Updated 27 ಮೇ 2019, 19:30 IST
ದಿಲ್ಲಿ ಮಾರುಕಟ್ಟೆಗೆ ಬಾಗೇವಾಡಿ ಬಾಳೆ

ವಿರಾಗಿಗೆ ಮಹಾಮಜ್ಜನ...

ಫೆಬ್ರುವರಿ 9 ರಿಂದ 18ರವರೆಗೆ ನಾಲ್ಕನೇ ಮಹಾಮಜ್ಜನ
Last Updated 4 ಫೆಬ್ರುವರಿ 2019, 19:30 IST
ವಿರಾಗಿಗೆ ಮಹಾಮಜ್ಜನ...

‘ಹರೇಕಳ ಮೆಣಸಿ’ಗೆ ಮರುಜೀವ!

ಉಪ್ಪಿನಕಾಯಿ ತಯಾರಿಕರ ಬಲು ಬೇಡಿಕೆಯ ತಳಿ
Last Updated 12 ನವೆಂಬರ್ 2018, 19:30 IST
‘ಹರೇಕಳ ಮೆಣಸಿ’ಗೆ ಮರುಜೀವ!

ಸಾಮಗಾರಹಳ್ಳಿಯ‘ಪಾದರಕ್ಷೆ’ ಉದ್ಯಮ!

ಸಾಮಗಾರಹಳ್ಳಿಯಲ್ಲಿರುವ ಕುಟುಂಬಗಳು ದಶಕಗಳಿಂದ ಚಪ್ಪಲಿ ತಯಾರಿಕೆಯನ್ನೇ ಕಸುಬಾಗಿಸಿಕೊಂಡಿವೆ. ಲಿಂಗಭೇದ, ವಯೋಭೇದವಿಲ್ಲದೇ ನಡೆಯುತ್ತಿರುವ ಈ ಗುಡಿ ಕೈಗಾರಿಕೆ, ಕುಟುಂಬಗಳ ಹಸಿವು ನೀಗಿಸುವ ಕಾಯಕವೂ ಆಗಿದೆ.
Last Updated 8 ಅಕ್ಟೋಬರ್ 2018, 19:30 IST
ಸಾಮಗಾರಹಳ್ಳಿಯ‘ಪಾದರಕ್ಷೆ’ ಉದ್ಯಮ!

ನಿವೃತ್ತ ಶಿಕ್ಷಕರೀಗ ನೆಲ್ಲಿ ಮೇಷ್ಟ್ರು

ಮನೆ ಬಳಕೆಗಷ್ಟೇ ಬೆಳೆದುಕೊಳ್ಳುತ್ತಿದ್ದ ನೆಲ್ಲಿಕಾಯಿಯನ್ನು ಈಗ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ದೇವನಹಳ್ಳಿ ಸಮೀಪದ ಗಡೇನಹಳ್ಳಿ ರಾಜಣ್ಣ ಒಂದು ಎಕರೆಯಲ್ಲಿ ನೆಲ್ಲಿ ಕೃಷಿ ಮಾಡಿ ಗೆದ್ದ ನಂತರ, ಮತ್ತೆ ಒಂದೂವರೆ ಎಕರೆಗೆ ಅದನ್ನು ವಿಸ್ತರಿಸಿದ್ದಾರೆ.
Last Updated 4 ಸೆಪ್ಟೆಂಬರ್ 2018, 2:22 IST
ನಿವೃತ್ತ ಶಿಕ್ಷಕರೀಗ ನೆಲ್ಲಿ ಮೇಷ್ಟ್ರು

ಕವಡೆಗೂ ಬಂತು ಕಿಮ್ಮತ್ತು

‘ಕವಡೆ ಕಿಮ್ಮತ್ತಿಲ್ಲ’ ಎನ್ನುವವರನ್ನು ಕಂಡಿದ್ದೇವೆ. ಆದರೆ ಕವಡೆಯಿಂದಲೇ ಕಿಮ್ಮತ್ತು ಗಳಿಸಿಕೊಂಡವರು ಈ ಜೈಬುನಬಿ. ಕವಡೆಯಿಂದ ಹಾರ ಮಾಡುವುದನ್ನು ಕಲಿತು, ಅದರಿಂದ ಹಣ ಸಂಪಾದಿಸುತ್ತಿರುವ ಅವರ ಕೈಗಳಿಗೆ ಈ ಕಲೆ ಒಲಿದು ಆರು ವರ್ಷಕ್ಕೂ ಮೇಲಾಗಿದೆ.
Last Updated 23 ಏಪ್ರಿಲ್ 2018, 20:27 IST
ಕವಡೆಗೂ ಬಂತು ಕಿಮ್ಮತ್ತು

ರೈತನ ಮಿತ್ರ ‘ಟ್ರೈಕೋಗ್ರಾಮಾ’

ಕೀಟಗಳ ಹಾವಳಿಗೆ ಇವರು ಕ್ರಿಮಿನಾಶಕಗಳಿಗೆ ಮೊರೆಹೋಗಿಲ್ಲ, ಬದಲಿಗೆ ತಾವೇ ಪರತಂತ್ರ ಜೀವಿ ತಯಾರಿಸಿ, ಕೀಟ ನಿವಾರಣೆ ಮಾಡುವ ಹಾದಿ ಹಿಡಿದಿದ್ದಾರೆ...
Last Updated 19 ಫೆಬ್ರುವರಿ 2018, 19:30 IST
ರೈತನ ಮಿತ್ರ ‘ಟ್ರೈಕೋಗ್ರಾಮಾ’
ADVERTISEMENT
ADVERTISEMENT
ADVERTISEMENT
ADVERTISEMENT