ನಕಾರಾತ್ಮಕ ಪ್ರಚಾರದ ಫಲಿತಾಂಶ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ವಹಿಸಿದ್ದ ನರೇಂದ್ರ ಮೋದಿ ವೈಯಕ್ತಿಕವಾಗಿ ವಿವಾದಾತ್ಮಕ ವ್ಯಕ್ತಿಯೋ ಅಲ್ಲವೋ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ಬಿಜೆಪಿಯು ಅಭೂತಪೂರ್ವ ಜಯಭೇರಿ ಬಾರಿಸಿರುವುದಕ್ಕೆ ಅನೇಕ ಕಾರಣಗಳಿವೆ.Last Updated 18 ಮೇ 2014, 19:30 IST