ನೆಲಕ್ಕುರುಳಿದೆ ತುರನೂರ ವಾಡೆ
ಕಲಾ ವಿನ್ಯಾಸಕ್ಕೆ ಹೆಸರಾದ ತುರನೂರ ವಾಡೆಯ ಕಟ್ಟಡಗಳು ನೆಲಕ್ಕುರುಳುತ್ತಿವೆ. ಸಂಸ್ಥಾನದ ವಂಶಸ್ಥರು ಖಾಸಗಿಯವರಿಗೆ ಮಾರಾಟ ಮಾಡಿರುವ ಪ್ರತಿಫಲವಿದು! ಖಾಸಗಿಯವರು ಗುಡ್ಡಗಳನ್ನು ಅಗೆದು ಮಣ್ಣನ್ನು ಮಾರಾಟ ಮಾಡುತ್ತಿದ್ದುದರಿಂದ ನಿರ್ವಹಣೆ ಇಲ್ಲದೇ ಅವನತಿಯ ಹಾದಿ ಹಿಡಿದಿವೆ...Last Updated 21 ನವೆಂಬರ್ 2016, 19:30 IST