ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮಲ್ಲಿಕಾರ್ಜುನ ಗುಮ್ಮಗೋಳ

ಸಂಪರ್ಕ:
ADVERTISEMENT

ವೃತ್ತಿಘನತೆಗೆ ಕುಂದು ಬೇಡ

ಪೊಲೀಸರು ಮತ್ತು ವಕೀಲರು ಪರಸ್ಪರ ಎದುರಾಳಿಗಳು ಎಂಬಂಥ ಸ್ಥಿತಿ ಸೃಷ್ಟಿಯಾಗಿರುವುದೇಕೆ?
Last Updated 10 ನವೆಂಬರ್ 2019, 20:08 IST
ವೃತ್ತಿಘನತೆಗೆ ಕುಂದು ಬೇಡ

ಹುಡುಗಿ ಹೋಗಿ ರೋಬೊ ಬಂತು...

‘ಅಲ್ಲಾ ಎಂಥಾ ಕಾಲ ಬಂತು ಅಂತೀನಿ. ಹಿತ್ತಾಳಿ ಕೊಡಾ ಹೋಗಿ ಪ್ಲಾಸ್ಟಿಕ್ ಕೊಡಾ ಬಂದ್ವು, ಗಡಿಗಿ ಹೋಗಿ ಅಲ್ಯುಮಿನಿಯಂ ಭಾಂಡಿ ಬಂದ್ವು, ಸೀರಿ ಹೋಗಿ ನೈಟಿ (ನೈಂಟಿ ಅಲ್ಲ) ಬಂದ್ವು, ಧೋತ್ರ ಹೋಗಿ ಬರ್ಮುಡಾ ಬಂದ್ವು, ಹುಡುಗಿಯರ್ ಹೋಗಿ...
Last Updated 15 ನವೆಂಬರ್ 2018, 20:00 IST
ಹುಡುಗಿ ಹೋಗಿ ರೋಬೊ ಬಂತು...

ಸಗಣಿಗೇ ಸುಪಾರಿ ಸಂಚಗಾರ..!

ಸಗಣಿಯ ಮಹತ್ವ ಕೇವಲ ಕೃಷಿಗೆ ಮಾತ್ರವಿಲ್ಲ. ಅದು ವಿಜ್ಞಾನಕ್ಕೂ ಇದೆ. ಹೇಗಂತಿರಾ? ಪರಮಾಣು ವಿಕಿರಣಗಳ ಸೋರಿಕೆಯ ವೇಳೆ ಅಪಾಯಕಾರಿ ಅಲ್ಫಾ, ಬೀಟಾ ಹಾಗೂ ಗಾಮಾ ಕಿರಣಗಳನ್ನು ಹೀರಿಕೊಳ್ಳುವ ಗುಣ ಸಗಣಿಗಿದೆ. ಪರಮಾಣು ಕೇಂದ್ರಗಳಲ್ಲಿ ಸಗಣಿ ಸಂರಕ್ಷಣೆಗಾಗಿ ಬಳಕೆಯಾಗುತ್ತದೆ. ಬ್ರಿಟಿಷರು ಭಾರತದ ದೇಶಿ ಸಂಸ್ಥಾನಗಳನ್ನು ಸೋಲಿಸಲು ಸಗಣಿಯನ್ನು ಬಳಸುತ್ತಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು.
Last Updated 3 ನವೆಂಬರ್ 2018, 19:31 IST
ಸಗಣಿಗೇ ಸುಪಾರಿ ಸಂಚಗಾರ..!

ಮೀಟೂ ಮೀಟುತ್ತಿರುವ ನ್ಯಾಯದ ಪ್ರಶ್ನೆಗಳು

ಯಾವತ್ತೋ ನಡೆದ ಒಂದು ಘಟನೆ ಅಥವಾ ವಿಚಾರವು ಒಮ್ಮೆಲೇ ಮುನ್ನೆಲೆಗೆ ಬಂದು ವ್ಯಾಪಕ ಚರ್ಚೆಗೆ ಒಳಗಾಗುವುದು ಮತ್ತು ಆ ವಿಚಾರ ಅಥವಾ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಒಂದು ತೀರ್ಪು ವ್ಯಕ್ತವಾಗುವ ಪ್ರಸಂಗಗಳು ಸಮಾಜದಲ್ಲಿ ಆಗಾಗ ಉಂಟಾಗುತ್ತವೆ.
Last Updated 1 ನವೆಂಬರ್ 2018, 20:02 IST
ಮೀಟೂ ಮೀಟುತ್ತಿರುವ ನ್ಯಾಯದ ಪ್ರಶ್ನೆಗಳು

ಪುಸ್ತಕ ಬಿಡುಗಡೆಗೆ ಕೈ ಕೊಟ್ಟ ನೆಟ್ಟಿಗರು..!

ಫೇಸ್‌ಬುಕ್‌ನಲ್ಲಿ ಸುಮಾರು 400 ಕಮೆಂಟ್‍ಗಳು, 2000ದಷ್ಟು ಲೈಕ್‍ಗಳು ಬಂದಿದ್ದವು. ಶಿವಮೊಗ್ಗ, ಬೆಂಗಳೂರು, ಮೈಸೂರು ಮುಂತಾದ ಕಡೆಯ ಕವಯತ್ರಿಯರು, ಘಟ್ಟದ ಕಡೆಯ ಕಾವ್ಯಕನ್ನಿಕೆಯರು ‘ಹಾಂ.. ಬರುವಾ.., ನಿಮ್ಮ ಕತೆಗಳು ತುಂಬಾ ಛಂದಾ ಉಂಟು. ನಾವ್ ಬರ್ತೆ’ ಎಂದು ಹೇಳಿ ಇವನ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ದರು. ಹೀಗಾಗಿ ನನ್ನ ಕಿರಿಯ ಮಿತ್ರನ ಎದೆ ಹಿಗ್ಗಿ 56 ಇಂಚು ಆಗಿತ್ತು. ತುಸು ಹೆಚ್ಚೇ ಹುರುಪುಗೊಂಡಿದ್ದ.
Last Updated 24 ಅಕ್ಟೋಬರ್ 2018, 19:31 IST
fallback

ಕಿಡಿಯನ್ನು ಬೆಂಕಿಮಾಡುವವರ ನಡುವೆ...

ದಂಪತಿ ನಡುವೆ ಹೊಂದಾಣಿಕೆ ಇದ್ದರೆ ಎಲ್ಲ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದು. ಪ್ರತಿಷ್ಠೆ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಸಮಸ್ಯೆ ಹೇಗೆ ಬಿಗಡಾಯಿಸಿ ದುರಂತಮಯ ಅಂತ್ಯ ಕಾಣುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಡುತ್ತದೆ.
Last Updated 16 ಸೆಪ್ಟೆಂಬರ್ 2017, 19:30 IST
ಕಿಡಿಯನ್ನು ಬೆಂಕಿಮಾಡುವವರ ನಡುವೆ...

ಟಿ.ವಿಗಾಗಿ ಬೇಸ್ತು ಬಿದ್ದ, ಕೊನೆಗೂ ಗೆದ್ದ!

ಕಲರ್‌ ಟಿ.ವಿಯೊಂದನ್ನು ಖರೀದಿಸಲು ಇಚ್ಛಿಸಿದ್ದ ಶಿವಣ್ಣ ಅವರು, ಹಬ್ಬದ ಸಮಯದಲ್ಲಿ ಕೊಡುಗೆ ಬರುವುದನ್ನೇ ಕಾಯುತ್ತಿದ್ದರು. ಆ ದಿನ ಬಂದೇ ಬಿಟ್ಟಿತು. ಬಣ್ಣದ ಟಿ.ವಿಯನ್ನು ಠೀವಿಯಿಂದ ಖರೀದಿಸಿದರು ಅವರು. ಮನೆಯಲ್ಲಿ ಹಬ್ಬದ ವಾತಾವರಣ. ಆದರೆ...
Last Updated 13 ಮೇ 2017, 19:30 IST
ಟಿ.ವಿಗಾಗಿ ಬೇಸ್ತು ಬಿದ್ದ, ಕೊನೆಗೂ ಗೆದ್ದ!
ADVERTISEMENT
ADVERTISEMENT
ADVERTISEMENT
ADVERTISEMENT