ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಹನಾ ಪ್ರಸನ್ನ

ಸಂಪರ್ಕ:
ADVERTISEMENT

ನಿನ್ನಂಥ ಅಪ್ಪ ಇಲ್ಲ...

ಅಪ್ಪ ಎಂದರೆ ಎಂಥದೋ ಬೆಚ್ಚನೆಯ ಭಾವ. ನಮ್ಮ ಕಷ್ಟಗಳನ್ನೆಲ್ಲ ಪರಿಹರಿಸುವವನು ಎಂಬ ನಂಬಿಕೆ. ಜೂನ್ 16 ಅಪ್ಪಂದಿರ ದಿನಾಚರಣೆ. ಈ ಹಿನ್ನೆಲೆಯಲ್ಲಿ, ಅಪ್ಪನ ಸುತ್ತ ಸುತ್ತುವ ಬಗೆಬಗೆಯ ಭಾವನೆಗಳತ್ತ ಒಂದು ಲಹರಿ.
Last Updated 15 ಜೂನ್ 2019, 9:03 IST
ನಿನ್ನಂಥ ಅಪ್ಪ ಇಲ್ಲ...

ನಿದ್ದೆ ಎಂಬ ಮಾಯಾಂಗನೆ

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆ, ಆದರೆ ಚಿಂತೆಯನ್ನೇ ಹಾಸಿ ಹೊದ್ದವರಿಗೆ ಮೆತ್ತನೆಯ ಹಾಸಿಗೆಯಲ್ಲೂ ನಿದ್ದೆ ಬಾರದು. ಒಟ್ಟಿನಲ್ಲಿ ನಿದ್ದೆ ಅತಿಯಾದರೂ ಕಷ್ಟ, ಬಾರದಿದ್ದರೂ ನಷ್ಟ. ಮಾರ್ಚ್ 19ರಂದು ವಿಶ್ವದಾದ್ಯಂತ `ನಿದ್ದೆಯ ದಿನ' ಆಚರಿಸಲಾಗು ತ್ತದೆ. ಬನ್ನಿ, ಎಲ್ಲರೂ ಮುಕ್ತ ಮನಸ್ಸಿನಿಂದ ನಿದ್ರಾದೇವಿಯನ್ನು ಆಹ್ವಾನಿಸೋಣ, ಆರೋಗ್ಯದೆಡೆಗೆ ಮತ್ತೊಂದು ಹೆಜ್ಜೆ ಇರಿಸೋಣ.
Last Updated 15 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT