ಸಂಗೀತ ಕ್ಷೇತ್ರದ ಜಾತಿ ಪ್ರಶ್ನೆ
ಜಾತಿ, ಮಡಿವಂತಿಕೆ, ಶುದ್ಧೀಕರಣ ಇತ್ಯಾದಿ ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿವೆ. ಶಾಸ್ತ್ರೀಯ ಸಂಗೀತ ಕ್ಷೇತ್ರ ಜಾತಿ, ಧರ್ಮ ಇತ್ಯಾದಿ ಪ್ರಶ್ನೆಗಳನ್ನು ತಾರ್ಕಿಕವಾಗಿ ಮತ್ತು ಬಹಿರಂಗವಾಗಿ ಎದುರಿಸದೇ ಸೂಕ್ಷ್ಮವಾಗಿ, ನಯವಾಗಿ ಮತ್ತು ಆಂತರಿಕವಾಗಿ ನಿಭಾಯಿಸಿದೆ.Last Updated 17 ಮಾರ್ಚ್ 2013, 19:59 IST